ವೃತ್ತಂ ಯತ್ನೇನ ಸಂರಕ್ಷೇದ್

ವೃತ್ತಂ ಯತ್ನೇನ ಸಂರಕ್ಷೇದ್ ವಿತ್ತಮಾಯಾತಿ ಯಾತಿ ಚ |
ಅಕ್ಷೀಣೋ ವಿತ್ತತ: ಕ್ಷೀಣೋ ವೃತ್ತತಸ್ತು ಹತೋ ಹತ: ||

ದುಡ್ಡು ಬರುತ್ತದೆ, ಹೋಗುತ್ತದೆ. ಆದರೆ ಶೀಲವನ್ನು ತುಂಬ ಎಚ್ಚರದಿಂದ ಕಾಪಾಡಿಕೊಳ್ಳಬೇಕು. ದುಡ್ಡನ್ನು ಕಳೆದುಕೊಂಡವನು ಏನನ್ನೂ ಕಳೆದುಕೊಂಡಂತೆ ಅಲ್ಲ. ಆದರೆ ಶೀಲವನ್ನು ಕಳೆದುಕೊಂಡವನು ಸತ್ತಂತೆಯೇ ಸರಿ.

Comments are closed.