ಸಂಸ್ಕೃತ ನಿಯತಕಾಲಿಕೆಗಳು

ಸಂಸ್ಕೃತಭಾಷೆಯಲ್ಲಿ ಐವತ್ತಕ್ಕಿಂತ ಹೆಚ್ಚು ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಅದರಲ್ಲಿ ಎರಡು ದಿನಪತ್ರಿಕೆಗಳು – ಕರ್ನಾಟಕದ ಮೈಸೂರುನಗರದಿಂದ ಪ್ರಕಟಿಸಲ್ಪಡುವ ’ಸುಧರ್ಮಾ’, ಮತ್ತು ಗುಜರಾತ್ ರಾಜ್ಯದ ವಡೋದರದಿಂದ ಪ್ರಕಟವಾಗುವ ‘ಸಂಸ್ಕೃತ ವರ್ತಮಾನಪತ್ರ’.

Comments are closed.