ಆಚಾರಾಲ್ಲಭತೇ ಹ್ಯಾಯುಃ

ಆಚಾರಾಲ್ಲಭತೇ ಹ್ಯಾಯುಃ ಆಚಾರಾದೀಪ್ಸಿತಾ: ಪ್ರಜಾ: |
ಆಚಾರಾದ್ಧನಮಕ್ಷಯ್ಯಮ್ ಆಚಾರೋ ಹನ್ತ್ಯಲಕ್ಷಣಮ್ ||

ಒಳ್ಳೆಯ ನಡವಳಿಕೆಯಿಂದ ಆಯುಸ್ಸನ್ನು ಪಡೆಯಬಹುದು, ಒಳ್ಳೆಯ ಮಕ್ಕಳನ್ನು ಪಡೆಯಬಹುದು, ಅಕ್ಷಯವಾದ ಧನವನ್ನು ಗಳಿಸಬಹುದು. ಒಳ್ಳೆಯ ನಡವಳಿಕೆಯು ಉಳಿದ ದೋಷಗಳನ್ನು ಸಹ ನಾಶಮಾಡುವುದು.

Comments are closed.