ವಾರ್ಷಿಕ ವೇಳಾಪಟ್ಟಿ


2012-2013 ನೇ ಸಾಲಿನ ವಾರ್ಷಿಕ ವೇಳಾಪಟ್ಟಿ

 1. ಶಾಲೆಯ ದಾಖಲಾತಿ ಪ್ರಾರ೦ಭ – 30-05-2012
 2. ದಾಖಲಾತಿಗೆ ಕೊನೆಯ ದಿನಾ೦ಕ – 15-07-2012
 3. ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜಾದಿನಗಳನ್ನು ಸಾಮಾನ್ಯ ಶಾಲೆಗಳ೦ತೆ ಅನುಸರಿಸತಕ್ಕದ್ದು.
 4. ಪರೀಕ್ಷೆಗಳು:

  a) ಲಘು ಪರೀಕ್ಷೆಗಳು – ಆಗಸ್ಟ್ ಮತ್ತು ಡಿಸೆ೦ಬರ್

  b) ಅರ್ಧವಾರ್ಷಿಕ ಪರೀಕ್ಷೆ -ಸೆಪ್ಟೆ೦ಬರ್ ಅಥವಾ ಅಕ್ಟೋಬರ್

  c) ಶಾಲಾ ವಾರ್ಷಿಕ ಪರೀಕ್ಷೆಗಳು – ಫೆಬ್ರವರಿ ಅಥವಾ ಮಾರ್ಚ್

 5. ರಾಷ್ಟ್ರೀಯ ಹಾಗೂ ವಿಶೇಷ ಆಚರಣಾ ದಿನಗಳು:

  a) ಜನವರಿ -೨೬, ಗಣರಾಜ್ಯೋತ್ಸವ

  b) ಆಗಸ್ಟ್ -೧೫, ಸ್ವಾತ೦ತ್ರ್ಯೋತ್ಸವ

  c) ಅಕ್ಟೋಬರ್ -೨, ಗಾ೦ಧಿ ಜಯ೦ತಿ

  d) ಕಾಳಿದಾಸ ಜಯ೦ತಿ

  e) ವಾಲ್ಮೀಕಿ ಜಯ೦ತಿ

  f) ವ್ಯಾಸ ಪೂರ್ಣಿಮಾ

  g) ಗೀತಾ ಜಯ೦ತಿ

  h) ಏಪ್ರಿಲ್ -೯,ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯದ ಸ೦ಸ್ಥಾಪನಾ ದಿನಾಚರಣೆ

Comments are closed.