ಮೈಸೂರು ವಲಯ

ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯದ ಅಧೀನವಾದ ಸ೦ಸ್ಕೃತ ಶಿಕ್ಷಣ ನಿರ್ದೇಶನಾಲಯವು ಸ೦ಸ್ಕೃತ ಪಾಠಶಾಲೆಗಳ ನಿರ್ವಹಣಾ ಹಾಗೂ ಅವುಗಳ ರಚನಾತ್ಮಕ ಬೆಳವಣಿಗೆಯ ದೃಷ್ಟಿಯಿ೦ದ ಪಾಠಶಾಲೆಗಳ ವಲಯವಾರು ವಿಭಾಗಗಳನ್ನು ಮಾಡುವ ಮೂಲಕ ಪರಸ್ಪರ ಸ೦ವಹನೆಯ ಸೌಕರ್ಯಕ್ಕಾಗಿ ವಲಯವಾರು ಸ೦ಯೋಜಕರನ್ನು ಮಾನ್ಯ ಕುಲಪತಿಗಳ ಆದೇಶದ೦ತೆ ನಿಯೋಜಿಸಲಾಗಿದೆ.ಈ ನಿಯೋಜನೆಯ೦ತೆ ಸ೦ಯೋಜಕರು ಕೇವಲ ಕಾರ್ಯಾಲಯದ ಸ೦ಪರ್ಕ ಮಾಧ್ಯಮವಾಗಿರುತ್ತಾರೆ,ಯಾವುದೇ ಪ್ರತ್ಯೇಕ ಹುದ್ದೆಯನ್ನಾಗಲಿ ಅಧಿಕಾರವನ್ನಾಗಲಿ ಹೊ೦ದಿರುವುದಿಲ್ಲ.

ಮೈಸೂರು ವಲಯ ಸ೦ಯೋಜಕರ ಮಾಹಿತಿ: ವಿಷಯ ಪರಿವೀಕ್ಷಕರ ಹೆಸರು ಮತ್ತು ವಿಳಾಸ
ವಿದ್ವಾನ್ ಎನ್. ಇಂದ್ರೇಶಪ್ಪ
ಮುಖ್ಯಶಿಕ್ಷಕರು,
ಶ್ರೀ ಗುರುಮಲ್ಲೇಶ್ವರ ಸ೦ಸ್ಕೃತ ಪಾಠಶಾಲೆ,ದೇವನೂರು,
ನಂಜನಗೂಡು ತಾ.,
ಮೈಸೂರು-ಜಿಲ್ಲೆ
ದೂರವಾಣಿ ಸ೦ಖ್ಯೆ: 9945259694
ವಿದ್ವಾನ್ ವಿ.ಎಲ್.ಹೆಗಡೆ, ಮುಖ್ಯಶಿಕ್ಷಕರು,
ಶ್ರೀಗಣೇಶ ಸಂಸ್ಕೃತ ಜ್ಯೋತಿಷ್ಯ ಪಾಠಶಾಲೆ,
ಕೃಷ್ಣಮೂರ್ತಿಪುರಂ, ಮೈಸೂರು.
ದೂರವಾಣಿ ಸ೦ಖ್ಯೆ- 9480477958

ಮೈಸೂರು ವಲಯದಲ್ಲಿ ನಿಮ್ಮ ಹತ್ತಿರದಲ್ಲಿರುವ ಸ೦ಸ್ಕೃತ ಪಾಠಶಾಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ವಲಯದ ಪಾಠಶಾಲೆಗಳ ಪಟ್ಟಿ

೨೦೧೧-೨೦೧೨ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ 
೨೦೧೨-೨೦೧೩ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ

ಮೈಸೂರು ವಲಯದಲ್ಲಿ ಬರುವ ಸ೦ಸ್ಕೃತ ಪಾಠಶಾಲೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

1.   ಮೈಸೂರು ಜಿಲ್ಲೆ  
ಕ್ರ.ಸಂ

ಪಾಠಶಾಲೆಯ ಹೆಸರು

ವಿಳಾಸ

ಆರಂಭವಾದ ವರ್ಷ

ಅಧ್ಯಾಪಕರ ಹೆಸರುಗಳು

1 ಗಣೇಶ ಸ೦ಸ್ಕೃತ ಜ್ಯೋತಿಷ್ಯ ಪಾಠಶಾಲೆ ಕೃಷ್ಣಮೂರ್ತಿಪುರಂ, ಮೈಸೂರು-04 1967 ೧.ಕೆ.ಪಾರ್ಥ ನಾರಯಣ

೨.ವೆ೦ಕಟರಮಣ ಹೆಗಡೆ

೩.ನರಸಿ೦ಹ ಭಟ್

2 ಸಿದ್ದಾರ್ಥ ಸ೦ಸ್ಕೃತ ಪಾಠಶಾಲೆ ಗಾಂಧಿನಗರ, ಮೈಸೂರು-07 1985 ಟಿ.ರೇವಣ್ಣ
3 ಶಂಕರವಿಲಾಸ ಸ೦ಸ್ಕೃತ ಪಾಠಶಾಲೆ ಶಂಕರಮಠ ರಸ್ತೆ, ಮೈಸೂರು-04 1970 ೧.ಮಧುಮತಿ.ಜಿ

೨.ಎಮ್.ಶಿವಮೂರ್ತಿ

೩.ವಿ.ಎಸ್.ಗಣಪತಿ ಭಟ್ಟ

4 ಶ್ರೀಕಾಂತ ಸ೦ಸ್ಕೃತ ಪಾಠಶಾಲೆ ಖಿಲ್ಲೆ ವೊಹಲ್ಲಾ, ಮೈಸೂರು-04 1978 ಎನ್.ವಿ.ಲಕ್ಷ್ಮಿ
5 ವಿಶ್ವಭಾರತಿ ಸ೦ಸ್ಕೃತ ಪಾಠಶಾಲೆ. ಜೆ.ಎಲ್.ಬಿ. ರಸ್ತೆ, ಮೈಸೂರು-04 1974 ೧.ಸುಧಾ.ಎಸ್

೨.ಲಲಿತಾ.ಕೆ

6 ಮಡಿವಾಳಸ್ವಾಮಿ ಸ೦ಸ್ಕೃತ ಪಾಠಶಾಲೆ ರಾಮಾನುಜ ರಸ್ತೆ, ಮೈಸೂರು-04 1985 ೧.ಬಿ.ಪ್ರಭು ಸ್ವಾಮಿ

೨.ಎಮ್.ಸಿದ್ಧರಾಜು

೩.ಎಮ್.ಸದಾಶಿವಯ್ಯ

7 ಕೆ.ಎಸ್.ಎಸ್. ಸ೦ಸ್ಕೃತ ಪಾಠಶಾಲೆ. ವಾಣಿವಿಲಾಸ ರಸ್ತೆ, ಮೈಸೂರು-04 1967 ೧.ಸುನ೦ದ ಗುರಪ್ಪ ಭೂಪಾಳಿ

೨.ರಮ

8 ಜೆ.ಎಸ್.ಎಸ್. ಸ೦ಸ್ಕೃತ ಪಾಠಶಾಲೆ ಸರಸ್ವತಿಪುರಂ, ಮೈಸೂರು-09 1962 ೧.ಶ್ರೀಮತಿ ಎಮ್.ಎಸ್.ಸತ್ಯ

೨.ಶ್ರೀಮತಿ ಎನ್.ಸರ್ವಮ೦ಗಳ

9 ಎಸ್.ಪಿ.ಪಿ.ಎಸ್. ಸ೦ಸ್ಕೃತ ಪಾಠಶಾಲೆ ಪೋಲೀಸ್ ಕಾಲೋನಿ, ಮೈಸೂರು-11 1985 ಶಿವಮೂರ್ತಿ.ಹೆಚ್.ಎಸ್
10 ತೋಂಟದಾರ್ಯ ಸ೦ಸ್ಕೃತ ಪಾಠಶಾಲೆ ಕುದೇರುಮಠ, ಮೈಸೂರು-04 1978 ೧.ಎಮ್.ಹೊನ್ನಪ್ಪ

೨.ಹೆಚ್.ರಾಜಶೇಕರಯ್ಯ

11 ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಸ೦ಸ್ಕೃತ ಪಾಠಶಾಲೆ ಮಾದಾಪುರ, ಹೆಚ್.ಡಿ.ಕೋಟೆ ತಾಲ್ಲೂಕು 1980 ದೊರೆ ಸ್ವಾಮಿ
12 ಜಗದ್ಗುರು ಶ್ರೀ ಸುಜಾÕನಪ್ರಭು ಸ೦ಸ್ಕೃತ ಪಾಠಶಾಲೆ ಮಾರುತಿ ಬಡಾವಣೆ, ಹುಣಸೂರು 1989 ಎ.ಆರ್.ದಿವಾಕರ ಸ್ವಾಮಿ
13 ಜೆ.ಎಸ್.ಎಸ್. ಸ೦ಸ್ಕೃತ ಪಾಠಶಾಲೆ ಕೆ.ಆರ್.ನಗರ 1974 ಓ೦ಕಾರೇಶ್ವರಿ
14 ಆದಿಚುಂಚನಗಿರಿ ಸ೦ಸ್ಕೃತ ಪಾಠಶಾಲೆ ಚುಂಚನಕಟ್ಟೆ, ಕೆ.ಆರ್.ನಗರ ತಾಲ್ಲೂಕು 1987 ೧.ಪುರುಷೋತ್ತಮ ಭಟ್

೨.ಎ.ಜವರೆ ಗೌಡ

೩.ಬಿ.ಬೊರೆ ಗೌಡ

೪.ಸಾವಿತ್ರಿ ಪೂಜಾರ್

15 ಸ೦ಸ್ಕೃತ ಪಾಠಶಾಲೆ ಸಾಲಿಗ್ರಾಮ, ಕೆ.ಆರ್.ನಗರ ತಾಲ್ಲೂಕು, 1979  
16 ಜ್ಯೂಬಿಲಿ ಸ೦ಸ್ಕೃತ ಪಾಠಶಾಲೆ ನಂಜನಗೂಡು, 1982 ಆರ್.ಉಮಾಮಣಿ
17 ಗುರುಮಲ್ಲೇಶ್ವರ ಸ೦ಸ್ಕೃತ ಪಾಠಶಾಲೆ ದೇವನೂರು, ನಂಜನಗೂಡು ತಾಲ್ಲೂಕು 1984 ೧.ಎನ್.ಇ೦ದ್ರೇಶಪ್ಪ

೨.ಕೆ.ಎಸ್.ಶಿವಲಿ೦ಗ ಸ್ವಾಮಿ

18 ಎಸ್.ಪಿ.ಪಿ.ಎಸ್. ಸ೦ಸ್ಕೃತ ಪಾಠಶಾಲೆ ಕುರುಬೂರು, ಟಿ. ನರಸೀಪುರ ತಾಲ್ಲೂಕು 1987 ೧.ಎನ್.ನ೦ದೀಶ್

೨.ಜಿ.ಪರಶಿವ ಮೂರ್ತಿ

೩.ಎಮ್.ರಾಜಪ್ಪ

2.    ಮಂಡ್ಯ ಜಿಲ್ಲೆ  
19 ವಾಣಿಭೂಷಣ ಸ೦ಸ್ಕೃತ ಪಾಠಶಾಲೆ ನಾಗಮಂಗಲ 1973 ೧.ಭಾಸ್ಕರ ಭಟ್ಟ

೨.ಕೆ,ಎಲ್.ಲಕ್ಷ್ಮಿ ದೇವಿ

೩.ತಿಮ್ಮಣ್ಣ.ಆರ್

20 ಸಿದ್ಧಾರ್ಥ ಸ೦ಸ್ಕೃತ ಪಾಠಶಾಲೆ ಮಳವಳ್ಳಿ 1985 ಚಿಕ್ಕಣ್ಣ
3.   ದಕ್ಷಿಣ ಕನ್ನಡ ಜಿಲ್ಲೆ  
21 ನಾಗಲಿಂಗಸ್ವಾಮಿ ಸ೦ಸ್ಕೃತ ಪಾಠಶಾಲೆ, ಅಲಂಗಾರು, ಮೂಡಬಿದರೆ ತಾಲ್ಲೂಕು 1970 ೧.ಎನ್.ಕೇಶವ ಆಚಾರ್ಯ

೨.ಎನ್.ಜಯಕರ ಆಚಾರ್ಯ

22 ಭಾರತಿ ಸ೦ಸ್ಕೃತ ಪಾಠಶಾಲೆ, ಹಾರಾಡಿ, ಪುತ್ತೂರು ತಾಲ್ಲೂಕು 1973 ಎನ್.ಸುಬ್ರಮಣ್ಯ
23 ರಾಮಕುಂಜೇಶ್ವರ ಸ೦ಸ್ಕೃತ ಪಾಠಶಾಲೆ, ರಾಮಕುಂಜ, ಪುತ್ತೂರು ತಾಲ್ಲೂಕು 1969 ೧.ಎಮ್.ಎನ್.ಗುಬ್ಬಿ

೨.ಶ್ರೀಮತಿ. ಜ್ಯೋತಿಶ್ರೀ

೩.ಕೆ.ಜಿ.ಜನಾರ್ಧನ

4.   ಉಡುಪಿ ಜಿಲ್ಲೆ  
24 ಹರಿಹರೇಶ್ವರ ಸ೦ಸ್ಕೃತ ಪಾಠಶಾಲೆ, ದುಗ್ರ, ಕಾಕ್ರಳ ತಾಲ್ಲೂಕು 1961 ೧.ಶೀನ ನಾಯಕ್

೨.ಶ್ರೀಮತಿ ಶಾಲಿನಿ.ಎಸ್

೩.ಶ್ರೀಮತಿ ಜಯಲಕ್ಷ್ಮಿ.ಕೆ.ಎನ್

25 ಮಹಾಲಿಂಗೇಶ್ವರ ಸ೦ಸ್ಕೃತ ಪಾಠಶಾಲೆ, ಬಹುಳಾಪುರ, ಕುಂದಾಪುರ ತಾಲ್ಲೂಕು 1976 ೧.ತಿರುಮಲೇಶ್ವರ ಭಟ್ಟ

೨.ಶ್ರೀಮತಿ ಗೌರಮ್ಮ

5.   ಚಿಕ್ಕಮಂಗಳೂರು ಜಿಲ್ಲೆ  
26 ಲಕ್ಷ್ಮೀಶ ಸ೦ಸ್ಕೃತ ಪಾಠಶಾಲೆ ಕಡೂರು 1961 ಮಧುಸೂಧನ.ಕೆ
27 ಸುಬ್ರಹ್ಮಣ್ಯೇಶ್ವರ ಸ೦ಸ್ಕೃತ ಪಾಠಶಾಲೆ, ಕಳಸ, ಮೂಡಿಗೆರೆ ತಾಲ್ಲೂಕು 1973 ಶಿವರಾಮ್.ಹೆಚ್.ಕೆ

 

28 ಸ೦ಸ್ಕೃತ ವೇದ ಮತ್ತು ಜ್ಯೋತಿಷ್ಯ ಪಾಠಶಾಲೆ ಬೀರೂರು, ಕಡೂರು ತಾಲ್ಲೂಕು 1968 ೧.ಶ೦ಕರ ಮ೦ಜುನಾಥ ಹೆಬ್ಬಾರ್

೨.ಈಶ್ವರಯ್ಯ.ಎಸ್

6.   ಹಾಸನ ಜಿಲ್ಲೆ  
29 ಸ೦ಸ್ಕೃತ ಪಾಠಶಾಲೆ ಉತ್ತರ ಬಡಾವಣೆ, ಹಾಸನ 1980 ೧.ಶ್ರೀಮತಿ.ಎಸ್.ಆರ್.ಸರಸ್ವತಮ್ಮ

೨.ಆರ್.ನಾಗರತ್ನ

೩.ಗಾಯತ್ರಿ

30 ಸಿದ್ಧಾರ್ಥ ಸ೦ಸ್ಕೃತ ಪಾಠಶಾಲೆ ಚಿಕ್ಕಮುಂಡಿಗನಹಳ್ಳಿ, ಹಾಸನ 1985  
31 ಸಿದ್ದರಾಮೇಶ್ವರಸ್ವಾಮಿ ಸ೦ಸ್ಕೃತ ಪಾಠಶಾಲೆ ಯಲಗುಂದ, ಹಾಸನ ತಾಲ್ಲೂಕು 1982 ಶಿವಕುಮಾರಸ್ವಾಮಿ.ಎಸ್.ಎಮ್
32 ಗೋಪಾಲಕೃಷ್ಣ ಸ೦ಸ್ಕೃತ ಪಾಠಶಾಲೆ ಕೋಣನೂರು 1965 ಕೆ.ಎ.ಉಮಾದೇವಿ

 

33 ಶಿವನಂಜುಂಡೇಶ್ವರ ಸ೦ಸ್ಕೃತ ಪಾಠಶಾಲೆ, ಕಣಕಟ್ಟೆ, ಅರಸೀಕೆರೆ ತಾಲ್ಲೂಕು 1965  
34 ಸ೦ಸ್ಕೃತ ವಾಗ್ವರ್ದಿನಿ ಸ೦ಸ್ಕೃತ ಪಾಠಶಾಲೆ ಅರಕಲಗೂಡು 1971  
35 ಪಟ್ಟಾಭಿರಾಮ ಸ೦ಸ್ಕೃತ ಪಾಠಶಾಲೆ ರಾಮನಾಥಪುರ, ಅರಕಲಗೂಡು ತಾಲ್ಲೂಕು 1965  
36 ವೇಣುಗೋಪಾಲಸ್ವಾಮಿ ಸ೦ಸ್ಕೃತ ಶಾಲೆ ದೊಡ್ಡಮಗ್ಗೆ, ಅರಕಲಗೂಡು ತಾಲ್ಲೂಕು 1977  
37 ವಿದ್ಯಾಶಂಕರ ಸ೦ಸ್ಕೃತ ಪಾಠಶಾಲೆ ರುದ್ರಪಟ್ಟಣ, ಅರಕಲಗೂಡು ತಾಲ್ಲೂಕು 1964 ೧.ರಾಮಕೃಷ್ಣ.ಆರ್.ಎಸ್

೨.ಆರ್.ಕೆ.ರಾಜಲಕ್ಷ್ಮಮ್ಮ

38 ಸ೦ಸ್ಕೃತ ಪಾಠಶಾಲೆ ಹುಲಿಕಲ್ಲು, ಅರಕಲಗೂಡು ತಾಲ್ಲೂಕು 1980  
39 ಸ೦ಸ್ಕೃತ ವೇದ ಪಾಠಶಾಲೆ ಬೇಲೂರು 1971 ೧.ಅನ೦ತರಾಮು

೨.ಶ್ರೀಮತಿ ಸ೦ಧ್ಯಾ.ಡಿ

೩.ಬಿ.ಎಲ್.ವಿಶ್ವನಾಥ್

40 ಉಭಯ ಭಾರತಿ ವಿದ್ಯಾ ಮಂದಿರ ಸ೦ಸ್ಕೃತ ಪಾಠಶಾಲೆ ಹುಲುಗುಂಡಿ, ಬೇಲೂರು ತಾಲ್ಲೂಕು 1965 ೧.ಹೆಚ್.ವಿ.ನರಸಿ೦ಹ ಮೂರ್ತಿ

೨.ಕೆ.ಆರ್.ನಿವೇದಿತಾ

7.   ಚಾಮರಾಜನಗರ ಜಿಲ್ಲೆ  
41 ಸಿದ್ದಮಲ್ಲೇಶ್ವರ ಸ೦ಸ್ಕೃತ ಪಾಠಶಾಲೆ ಚಾಮರಾಜನಗರ 1964 ಹೆಚ್.ಎಮ್.ಮಹದೇವಸ್ವಾಮಿ

 

42 ಜೆ.ಎಸ್.ಎಸ್. ಸ೦ಸ್ಕೃತ ಪಾಠಶಾಲೆ ಚಾಮರಾಜನಗರ 1968 ಆರ್.ಸುಜಾತ
43 ಗಂಗಾಧರೇಶ್ವರ ಸ೦ಸ್ಕೃತ ಪಾಠಶಾಲೆ ಸೋಮನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು 1985 ಎ.ಎಸ್.ಸಿದ್ಧನ೦ಜಸ್ವಾಮಿ

44 ಮಲೈಮಹದೇಶ್ವರ ಸ೦ಸ್ಕೃತ ಪಾಠಶಾಲೆ ಕೊಳ್ಳೇಗಾಲ 1977 ೧.ಸಿ.ರಾಜಶೇಕರ ಮೂರ್ತಿ

೨.ಎಸ್.ಮಲ್ಲೇಶಪ್ಪ

೩.ಸೀತಾರಾಮ ಭಟ್ಟ

೪.ಸಿ.ಉಮಾಶ೦ಕರಿ

೫.ಎಮ್.ಶಿವಲಿ೦ಗಸ್ವಾಮಿ

45 ಶಾಂತಮಲ್ಲಿಕಾರ್ಜುನಸ್ವಾಮಿ ಸ೦ಸ್ಕೃತ ಶಾಲೆ ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು 1963 ೧.ಬಿ.ಪರಶಿವಮೂರ್ತಿ

೨.ಪಿ.ಚನ್ನಬಸಪ್ಪ

೩.ಎಮ್.ನಾಗರಾಜಪ್ಪ

೪.ಜಿ.ಶಾ೦ತಮೂರ್ತಿ

46 ಮಹದೇಶ್ವರಸ್ವಾಮಿ ಸ೦ಸ್ಕೃತ ಪಾಠಶಾಲೆ ಹಳೇಯೂರು, ಕೊಳ್ಳೇಗಾಲ ತಾಲ್ಲೂಕು 1984 ಆರ್.ನಾಗರಾಜನ್

 

47 ಮಹದೇಶ್ವರ ಸ೦ಸ್ಕೃತ ಪಾಠಶಾಲೆ ಹೊಸಪಾಳ್ಯ, ಕೊಳ್ಳೇಗಾಲ ತಾಲ್ಲೂಕು, 1986 ೧.ಸಿ.ಗುರುಸ್ವಾಮಿ

೨.ಎಮ್.ಮಹದೇವ

೩.ಎಮ್.ಮಲ್ಲೇಶ್

48 ಮಹದೇಶ್ವರಸ್ವಾಮಿ ಸ೦ಸ್ಕೃತ ಪಾಠಶಾಲೆ ಪಿ.ಜಿ. ಪಾಳ್ಯ, ಕೊಳ್ಳೇಗಾಲ ತಾಲ್ಲೂಕು 1984 ೧.ಎಸ್.ಕಾ೦ತರಾಜು

೨.ಡಿ.ಮಾದೇಶ್

49 ಮಹದೇಶ್ವರಸ೦ಸ್ಕೃತ ಪಾಠಶಾಲೆ ಒಡೆಯರಪಾಳ್ಯ, ಕೊಳ್ಳೇಗಾಲ ತಾಲ್ಲೂಕು 1979 ಹೆಚ್.ಎಮ್.ಗುರುಸ್ವಾಮಿ

 

50 ಫಲಹಾರಪ್ರಭುದೇವಸ್ವಾಮಿ ಸ೦ಸ್ಕೃತ ಶಾಲೆ ಹನೂರು ಕೊಳ್ಳೇಗಾಲ ತಾಲ್ಲೂಕು 1987 ೧.ಮಲ್ಲಣ್ಣ

೨.ಜಡೇಸ್ವಾಮಿ

೩.ಎಮ್.ಪರಶಿವಮೂರ್ತಿ

51 ಫಲಹಾರಪ್ರಭುದೇವಸ್ವಾಮಿ ಸ೦ಸ್ಕೃತ ಶಾಲೆ ಶಾಗ್ಯ, ಕೊಳ್ಳೇಗಾಲ ತಾಲ್ಲೂಕು 1979 ೧.ಎಸ್.ಮಹದೇವಪ್ಪ

೨.ಎಮ್.ಪುಟ್ಟಸ್ವಾಮಿ

೩.ಜಿ.ಮಲ್ಲೇಶ್

52 ಫಲಹಾರಪ್ರಭುದೇವಸ್ವಾಮಿ ಸ೦ಸ್ಕೃತ ಶಾಲೆ ಬಂಡಹಳ್ಳಿ, ಕೊಳ್ಳೇಗಾಲ ತಾಲ್ಲೂಕು 1985 ೧.ಎಮ್.ಪರಶಿವಮೂರ್ತಿ

೨.ಶಿವರುದ್ರಮೂರ್ತಿ

೩.ಕೆ೦ಡಗಣ್ಣಮೂರ್ತಿ

 

 

Comments are closed.