ಮಾಹಿತಿ ಹಕ್ಕು ಅಧಿನಿಯಮ


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

( ಕರ್ನಾಟಕ ಸರ್ಕಾರದ ಅಧಿನಿಯಮ ೧೩, ೨೦೧೦ರನ್ವಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಅಧಿನಿಯಮ ೨೦೦೯ರನ್ವಯ ಸ್ತಾಪಿತವಾಗಿದೆ.)
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಪಂಪಮಹಾಕವಿ ರಸ್ತೆ ಚಾಮರಾಜಪೇಟೆ, ಬೆಂಗಳೂರು – ೫೬೦೦೧೮
ಇ-ಮೇಲ್ : karnatakasanskrituniversity@gmail.com ದೂ: 080-26705387 ಫ್ಯಾಕ್ಸ್ : 080-26701303

(ಕೇಂದ್ರ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ (ಕೇಂದ್ರ ಕಾಯ್ದೆ ೨೦೦೫ರ ಸಂಖ್ಯೆ ೨೨) ಪರಿಚ್ಚೇದ : ೫(೧) ಹಾಗೂ ೧೦(೧)ರಡಿಯಲ್ಲಿ ಪ್ರದತ್ಯವಾದ ಅಧಿಕಾರದ ಮೇರೆಗೆ.)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಹೆಸರು – ಹುದ್ದೆ – ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ವಿವರ.

ಕ್ರ.ಸಂ.

ಶಾಖೆಗಳು

ಸಾರ್ವಜನಿಕ ಮಾಹಿತಿ ಅಧಿಕಾರಿ ವಿಳಾಸ

ಮೇಲ್ಮನವಿ ಪ್ರಾಧಿಕಾರಿ ವಿಳಾಸ

೧.

ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ
ನಿರ್ದೇಶನಾಲಯದ ಅಧಿನದಲ್ಲಿರುವ ಎಲ್ಲ ಪಾಠಶಾಲೆಗಳು
ಆಡಳಿತಾತ್ಮಕ ಕಾರ್ಯಗಳ ನಿರ್ವಹಣೆಗೆ ಸಂಬಂಧಿಸಿದ
ಶಾಖೆಗಳು

ಪ್ರೊ. ವಿ. ಗಿರೀಶ್ ಚಂದ್ರ
ನಿರ್ದೇಶಕರು
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ,
ಪಂಪಮಹಾಕವಿ ರಸ್ತೆ ಚಾಮರಾಜಪೇಟೆ,
ಬೆಂಗಳೂರು – ೫೬೦೦೧೮
ಇ-ಮೇಲ್ : karnatakasanskrituniversity@gmail.com
ದೂ: ೦೮೦ – ೨೬೭೦೫೫೯೬

ಪ್ರೊ. ಶ್ರೀನಿವಾಸ ವರಖೇಡಿ
ಕುಲಪತಿಗಳು (ಪ್ರಭಾರಿ)
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ,
ಪಂಪಮಹಾಕವಿ ರಸ್ತೆ ಚಾಮರಾಜಪೇಟೆ,
ಬೆಂಗಳೂರು – ೫೬೦೦೧೮
ಇ-ಮೇಲ್ : karnatakasanskrituniversity@gmail.com
ದೂ: ೦೮೦ – ೨೬೭೦೧೩೦೩

Comments are closed.