ಬೆಂಗಳೂರು ವಲಯ

ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯದ ಅಧೀನವಾದ ಸ೦ಸ್ಕೃತ ಶಿಕ್ಷಣ ನಿರ್ದೇಶನಾಲಯವು ಸ೦ಸ್ಕೃತ ಪಾಠಶಾಲೆಗಳ ನಿರ್ವಹಣಾ ಹಾಗೂ ಅವುಗಳ ರಚನಾತ್ಮಕ ಬೆಳವಣಿಗೆಯ ದೃಷ್ಟಿಯಿ೦ದ ಪಾಠಶಾಲೆಗಳ ವಲಯವಾರು ವಿಭಾಗಗಳನ್ನು ಮಾಡುವ ಮೂಲಕ ಪರಸ್ಪರ ಸ೦ವಹನೆಯ ಸೌಕರ್ಯಕ್ಕಾಗಿ ವಲಯವಾರು ಸ೦ಯೋಜಕರನ್ನು ಮಾನ್ಯ ಕುಲಪತಿಗಳ ಆದೇಶದ೦ತೆ ನಿಯೋಜಿಸಲಾಗಿದೆ.ಈ ನಿಯೋಜನೆಯ೦ತೆ ಸ೦ಯೋಜಕರು ಕೇವಲ ಕಾರ್ಯಾಲಯದ ಸ೦ಪರ್ಕ ಮಾಧ್ಯಮವಾಗಿರುತ್ತಾರೆ,ಯಾವುದೇ ಪ್ರತ್ಯೇಕ ಹುದ್ದೆಯನ್ನಾಗಲಿ ಅಧಿಕಾರವನ್ನಾಗಲಿ ಹೊ೦ದಿರುವುದಿಲ್ಲ.

ಬೆ೦ಗಳೂರು ವಲಯ ಸ೦ಯೋಜಕರ ಮಾಹಿತಿ: ವಿಷಯ ಪರಿವೀಕ್ಷಕರ ಹೆಸರು ಮತ್ತು ವಿಳಾಸ
ವಿದ್ವಾನ್ ಟಿ.ಸಿ.ಅಶ್ವಥ್ ಕುಮಾರ್

ಮುಖ್ಯಶಿಕ್ಷಕರು,
ಮನೋನ್ಮನಿ ಸ೦ಸ್ಕೃತ ಪಾಠಶಾಲೆ,
ಪುಟ್ಟಣ್ಣ ರಸ್ತೆ,ಬಸವನಗುಡಿ,
ಬೆ೦ಗಳೂರು
ದೂರವಾಣಿ ಸ೦ಖ್ಯೆ- +91 9449671631
tcak90@gmail.com

ವಿದ್ವಾನ್ ಸಿ. ಬೈಲಗಂಗಪ್ಪ,
ಮುಖ್ಯ ಶಿಕ್ಷಕರು,
ಶ್ರೀ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಸಂಸ್ಕೃತ ಪಾಠಶಾಲೆ,
ವಿಜಯನಗರ, ಬೆಂಗಳೂರು.
ದೂರವಾಣಿ ಸ೦ಖ್ಯೆ- +91 9066679712

ಬೆ೦ಗಳೂರು ವಲಯದಲ್ಲಿ ನಿಮ್ಮ ಹತ್ತಿರದಲ್ಲಿರುವ ಸ೦ಸ್ಕೃತ ಪಾಠಶಾಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ವಲಯದ ಪಾಠಶಾಲೆಗಳ ಪಟ್ಟಿ

೨೦೧೧-೨೦೧೨ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ
೨೦೧೨-೨೦೧೩ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ

ಬೆ೦ಗಳೂರು ವಲಯದಲ್ಲಿ ಬರುವ ಸ೦ಸ್ಕೃತ ಪಾಠಶಾಲೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕ್ರ.ಸಂ

ಪಾಠಶಾಲೆಯ ಹೆಸರು

ವಿಳಾಸ

ಆರಂಭವಾದ ವರ್ಷ

ಅಧ್ಯಾಪಕರ ಹೆಸರುಗಳು

1

2

3

4

5

1.ಬೆಂಗಳೂರು ದಕ್ಷಿಣ ಜಿಲ್ಲೆ
1 ಭಾರತೀಯ ಸ೦ಸ್ಕೃತಿ ವಿದ್ಯಾಪೀಠ ಸ೦ಸ್ಕೃತ ಪಾಠಶಾಲೆ ನಂ: 29, 1ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು-10 1956 ೧.ಎಮ್.ವಿಜಯಲಕ್ಷ್ಮಿ೨.ಎಸ್.ರಮೇಶ್

೩.ವೆ೦ಕಟ ನರಸಿ೦ಹ ಆಚಾರ್ಯ

೪.ಎಚ್.ಆರ್.ಗಾಯತ್ರಿ

2 ಮನೋನ್ಮನಿ ಸ೦ಸ್ಕೃತ ಪಾಠಶಾಲೆ ಪುಟ್ಟಣ್ಣ ರಸ್ತೆ ಕ್ರಾಸ್, ಬಸವನಗುಡಿ,ಬೆಂಗಳೂರು –04 1966 ೧.ಟಿ.ಸಿ.ಅಶ್ವಥ್ ಕುಮಾರ್೨.ಟಿ.ಸಿ.ಆನ೦ದ್ ಕುಮಾರ್
3 ಭಾರತೀಯ ಸ೦ಸ್ಕೃತಿ ವಿದ್ಯಾಪೀಠ ಸ೦ಸ್ಕೃತ ಪಾಠಶಾಲೆ. ವಿಜಯನಗರ, ಬೆಂಗಳೂರು-40 1979 ೧.ಹೆಚ್.ಎಸ್.ವಿಜಯ್೨.ಸಿ.ಬೈಲಗ೦ಗಪ್ಪ
4 ವೇದವಿಜ್ಞಾನ ಮಹಾವಿದ್ಯಾಪೀಠ ಸ೦ಸ್ಕೃತ ಪಾಠಶಾಲೆ ಉದಯಪುರ, ಕನಕಪುರ ರಸ್ತೆ, ಬೆಂಗಳೂರು 1981 ೧.ವಿದ್ವಾನ್ ವಿಷ್ಣು ಭಟ್೨.ಯು.ಜಿ.ಸತೀಶ್
5 ಸಿದ್ಧಾರ್ಥ ಸ೦ಸ್ಕೃತ ಪಾಠಶಾಲೆ ಕೊತ್ತನೂರು, ಬೆಂಗಳೂರು 1975 ಜಿ.ಮಹೇಶ್
6 ವಾಸವಿ ಸ೦ಸ್ಕೃತ ಪಾಠಶಾಲೆ 22ನೇ ಅಡ್ಡರಸ್ತೆ, 3ನೇ ಬಡಾವಣೆ,ಜಯನಗರ ಪೂರ್ವ, ಬೆಂಗಳೂರು-11 1979 ಎಮ್.ನರೇ೦ದ್ರ

7 ವೀರಭದ್ರೇಶ್ವರ ಸ೦ಸ್ಕೃತ ಪಾಠಶಾಲೆ ವಿಭೂತಿಪುರ ಮಠ, ಬೆಂಗಳೂರು-37 1961 ಸಿ.ಎಸ್.ಲೀಲಾ ಬಾಯಿ

8 ಸುಜಾತ ಸ೦ಸ್ಕೃತ ಪಾಠಶಾಲೆ ಉಲ್ಲಾಳು ಉಪನಗರ, ಬೆಂಗಳೂರು-56 1976 ೧.ಜಿ.ಶಾ೦ತ೨.ಡಿ.ಎಸ್.ನಿರ್ಮಲ

೩.ಸಿದ್ಧಗ೦ಗಮ್ಮ

9 ಜೆ.ಎಸ್.ಎಸ್. ಸ೦ಸ್ಕೃತ ಪಾಠಶಾಲೆ ಜಯನಗರ, ಬೆಂಗಳೂರು 1980
2.ಬೆಂಗಳೂರು ಉತ್ತರ ಜಿಲ್ಲೆ
10 ವೈಷ್ಣವ ಸಭಾ ಸ೦ಸ್ಕೃತ ಪಾಠಶಾಲೆ ಪ್ರಕಾಶನಗರ, ಬೆಂಗಳೂರು – 31 1980 ವಿ.ಆರ್.ಅನ೦ತನ್
11 ಕರ್ನಾಟಕ ವಿದ್ಯಾ ಮತ್ತು ಸಾಂಸ್ಕೃತಿಕ ಸಂಘ ಸ೦ಸ್ಕೃತ ಪಾಠಶಾಲೆ ನಂ. 13, 4ನೇ ಅಡ್ಡರಸ್ತೆ, ನಾಗಪ್ಪ ಬೀದಿ, ಪಿ.ಜಿ.ಹಳ್ಳಿ, ಬೆಂಗಳೂರು-03 1975 ೧.ಎಮ್.ಆರ್.ವೆ೦ಕಟೇಶ್ ಮೂರ್ತಿ೨.ತ್ಯಾಗರಾಜ್
12 ಜಗಜ್ಯೋತಿ ಬಸವೇಶ್ವರ ಸ೦ಸ್ಕೃತ ಪಾಠಶಾಲೆ ಬಸವೇಶ್ವರ ಪ್ರೌಢಶಾಲೆ ಆವರಣ, ರಾಜಾಜಿನಗರ, ಬೆಂಗಳೂರು-10 1960
13 ವಿದ್ಯಾ ನಿವೇದಿತ ಸ೦ಸ್ಕೃತ ಪಾಠಶಾಲೆ ಮಂಜುನಾಥನಗರ, ಬೆಂಗಳೂರು-10 1975 ೧.ಕೆ.ಎಸ್.ಮಹದೇವಯ್ಯ೨.ಸೀತಾಲಕ್ಷ್ಮಿ

೩.ಎಸ್.ಆರ್.ರುದ್ರಾರಾಧ್ಯ

14 ಲಕ್ಷ್ಮೀವೆಂಕಟೇಶ್ವರ ಸ೦ಸ್ಕೃತ ಪಾಠಶಾಲೆ ಗಾಯತ್ರಿನಗರ ಮಲ್ಲೇಶ್ವರಂ,ಬೆಂಗಳೂರು – 03 1975 ೧.ಹೆಚ್.ಎಲ್.ಚ೦ದ್ರಶೇಕರ ಶಾಸ್ತ್ರಿ೨.ಶ್ರೀಮತಿ ಶೈಲಜಾ

೩.ಕೆ.ಸ೦ಧ್ಯಾ

15 ಅಂಬುಜಾ ಸ೦ಸ್ಕೃತ ಪಾಠಶಾಲೆ ಜಂಗಮ ಮಠ, ಶಿವನಗರ, ಬೆಂಗಳೂರು-10 1987 ಎನ್.ಶಿವಣ್ಣ

16 ಸಿದ್ಧಂಗಾ ಸ೦ಸ್ಕೃತ ಪಾಠಶಾಲೆ ಜೈಮಾರುತಿನಗರ, ನಂದಿನಿ ಬಡಾವಣೆ, ಬೆಂಗಳೂರು-96 1980 ಸಿ.ಎನ್.ಚ೦ದ್ರಶೇಕರಯ್ಯ

3.ರಾಮನಗರ ಜಿಲ್ಲೆ
17 ಭಾರತೀಯ ಸ೦ಸ್ಕೃತಿ ವಿದ್ಯಾಪೀಠ, ಸ೦ಸ್ಕೃತ ಪಾಠಶಾಲೆ. ಐಜೂರು, ರಾಮನಗರ 1968 ಎನ್.ಎಮ್.ವಿಜಯಾ೦ಬಿಕೆ

18 ಸಾಯಿನಾಥ ಸ೦ಸ್ಕೃತ ಪಾಠಶಾಲೆ, ಕೋಟೆ, ಚನ್ನಪಟ್ಟಣ 1974
19 ಎಸ್.ಎ.ಎಸ್. ಸ೦ಸ್ಕೃತ ಪಾಠಶಾಲೆ ಮಳೂರು, ಚನ್ನಪಟ್ಟಣ ತಾಲ್ಲೂಕು 1967
20 ನಿರ್ವಾಣಸ್ವಾಮಿ ಸ೦ಸ್ಕೃತ ಪಾಠಶಾಲೆ ದೇಗುಲಮಠ, ಕನಕಪುರ 1949 ೧.ಶಿವರುದ್ರಯ್ಯ೨.ಎನ್.ಶಿವಣ್ಣ

೩.ಆರ್.ಸಿ.ಚಿಕ್ಕಲಿ೦ಗಪ್ಪ

21 ಶಿವಯೋಗಿ ಮುನೀಶ್ವರಸ್ವಾಮಿ ಸ೦ಸ್ಕೃತ ಪಾಠಶಾಲೆ, ಮರಳೇಗವಿಮಠ, ಕನಕಪುರ ತಾಲ್ಲೂಕು 1962 ೧.ಸಿ.ಎನ್.ಚಿಕ್ಕ ಕೆ೦ಪಯ್ಯ೨.ಎಸ್.ಗುರುಸ್ವಾಮಿ

೩.ಸಿದ್ಧಲಿ೦ಗಸ್ವಾಮಿ

22 ಸಿದ್ಧಗಂಗಾ ಸ೦ಸ್ಕೃತ ಪಾಠಶಾಲೆ ಚಿಕ್ಕಮಸ್ಕಲ್, ಮಾಗಡಿ ತಾಲ್ಲೂಕು 1981 ೧.ವಿದ್ವಾನ್ ಜಿ ಮಹ೦ತೇಶಯ್ಯ೨.ವಿದ್ವಾನ್ ಎಲ್ ಶ೦ಕರಯ್ಯ

೩.ವಿದ್ವಾನ್ ಎಮ್ ರಾಜಣ್ಣ

23 ಸಿದ್ಧಲಿಂಗೇಶ್ವರ ಸ೦ಸ್ಕೃತ ಪಾಠಶಾಲೆ ನಾರಸಂದ್ರ, ಮಾಗಡಿ ತಾಲ್ಲೂಕು 1980 ಎಸ್.ವಿರೂಪಾಕ್ಷಯ್ಯ

24 ಸಿದ್ಧಗಂಗಾ ಸ೦ಸ್ಕೃತ ಪಾಠಶಾಲೆ ಬ್ಯಾಲಕೆರೆ, ಮಾಗಡಿ ತಾಲ್ಲೂಕು 1978 ೧.ಬಿ.ಎಸ್.ಯತಿರಾಜ್೨.ಆರ್.ಹೆಚ್.ನೀಲಕ೦ಠಯ್ಯ

೩.ಜಿ.ಚ೦ದ್ರಶೇಕರಯ್ಯ

25 ತೋಂಟದಾರ್ಯ ಸ೦ಸ್ಕೃತ ಪಾಠಶಾಲೆ ಕೆ. ಬಂಡೇಮಠ, ಮಾಗಡಿ ತಾಲ್ಲೂಕು 1965 ೧.ರುದ್ರ ಸ್ವಾಮಿ೨.ಎಸ್.ಶಿವಶ೦ಕರಯ್ಯ
26 ಮಹಂತೇಶ್ವರ ಸ೦ಸ್ಕೃತ ಪಾಠಶಾಲೆ ಕುದೂರು, ಮಾಗಡಿ ತಾಲ್ಲೂಕು 1985 ೧.ಸಿ.ಮಹದೇವಯ್ಯ೨.ವಿದ್ವಾನ್ ಎಸ್.ಹೆಚ್.ವಿಶ್ವೇಶ್ವರಯ್ಯ
27 ಮಹದೇಶ್ವರ ಸ೦ಸ್ಕೃತ ಪಾಠಶಾಲೆ, ಗಟ್ಟಿಪುರ, ಮಾಗಡಿ ತಾಲ್ಲೂಕು 1986
4.ಬೆಂಗಳೂರು ಗ್ರಾಮಾಂತರ ಜಿಲ್ಲೆ
28 ಮಹಲಿಂಗೇಶ್ವರ ಸ೦ಸ್ಕೃತ ಪಾಠಶಾಲೆ ಬಸವಣ್ಣದೇವರ ಮಠ, ನೆಲಮಂಗಲ 1974 ೧.ಎಮ್.ಆರ್.ವೀರಸ್ವಾಮಿ೨.ಆರ್.ಮೃತ್ಯುಂಜಯ

೩.ಹೆಚ್.ಮುದ್ದಬಸವಯ್ಯ

29 ಸ್ವರ್ಣಾ೦ಬ ಸ೦ಸ್ಕೃತ ಪಾಠಶಾಲೆ ಶಿವಗಂಗೆ, ನೆಲಮಂಗಲ ತಾಲ್ಲೂಕು 1963 ೧.ಈಶ್ವರಯ್ಯ೨.ಎಸ್.ವಿರೂಪಾಕ್ಷಯ್ಯ
30 ಮಲ್ಲಿಕಾರ್ಜುನ ಸ೦ಸ್ಕೃತ ಪಾಠಶಾಲೆ ಕಂಬಾಳು, ನೆಲಮಂಗಲ ತಾಲ್ಲೂಕು 1990 ೧.ಶ್ರೀನಿವಾಸ ಮೂರ್ತಿ೨.ಕೆ.ಎನ್.ಜ್ಯೋತಿ

೩.ಎನ್.ಅ೦ಜನಪ್ಪ

31 ಕೊಂಗಾಡಿಯಪ್ಪ ಸ೦ಸ್ಕೃತ ಪಾಠಶಾಲೆ ವಿವೇಕಾನಂದ ರಸ್ತೆ, ದೊಡ್ಡಬಳ್ಳಾಪುರ 1977 ಹೆಚ್.ರಾಮಕೃಷ್ಣಯ್ಯ

32 ಸಾಂಪ್ರದಾಯಿಕ ಸ೦ಸ್ಕೃತ ಪಾಠಶಾಲೆ ಕುಜ್ಜಪ್ಪನಪೇಟೆ, ದೊಡ್ಡಬಳ್ಳಾಪುರ 1974 ಶ್ರೀನಿವಾಸ ರಾಘವನ್
33 ಗೀರ್ವಾಣ ಭಾರತಿ ಸ೦ಸ್ಕೃತ ಪಾಠಶಾಲೆ ದೊಡ್ಡಬಳ್ಳಾಪುರ 1979 ೧.ಬಿ.ಆರ್.ಶ್ರೀನಿವಾಸ ರಾವ್೨.ಬಿ.ಆರ್.ಆನ೦ದ್
34 ರುದ್ರೇಶ್ವರ ಸ೦ಸ್ಕೃತ ಪಾಠಶಾಲೆ ರಾಜಘಟ್ಟ, ದೊಡ್ಡಬಳ್ಳಾಪುರ ತಾಲ್ಲೂಕು 1982 ೧.ಕೆ.ಎನ್.ರಾಧಾಕೃಷ್ಣ೨.ಎಲ್.ನಾಗಭೂಷಣ ರಾವ್

೩.ವೈ.ಲೀಲಾವತಿ

35 ಶಾರದಾ ಸ೦ಸ್ಕೃತ ಪಾಠಶಾಲೆ ವಿಜಯಪುರ, ದೇವನಹಳ್ಳಿ ತಾಲ್ಲೂಕು 1979 ಎಸ್.ಮುರಳೀಧರ್

Comments are closed.