ಧಾರವಾಡ ವಲಯ

ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯದ ಅಧೀನವಾದ ಸ೦ಸ್ಕೃತ ಶಿಕ್ಷಣ ನಿರ್ದೇಶನಾಲಯವು ಸ೦ಸ್ಕೃತ ಪಾಠಶಾಲೆಗಳ ನಿರ್ವಹಣಾ ಹಾಗೂ ಅವುಗಳ ರಚನಾತ್ಮಕ ಬೆಳವಣಿಗೆಯ ದೃಷ್ಟಿಯಿ೦ದ ಪಾಠಶಾಲೆಗಳ ವಲಯವಾರು ವಿಭಾಗಗಳನ್ನು ಮಾಡುವ ಮೂಲಕ ಪರಸ್ಪರ ಸ೦ವಹನೆಯ ಸೌಕರ್ಯಕ್ಕಾಗಿ ವಲಯವಾರು ಸ೦ಯೋಜಕರನ್ನು ಮಾನ್ಯ ಕುಲಪತಿಗಳ ಆದೇಶದ೦ತೆ ನಿಯೋಜಿಸಲಾಗಿದೆ.ಈ ನಿಯೋಜನೆಯ೦ತೆ ಸ೦ಯೋಜಕರು ಕೇವಲ ಕಾರ್ಯಾಲಯದ ಸ೦ಪರ್ಕ ಮಾಧ್ಯಮವಾಗಿರುತ್ತಾರೆ,ಯಾವುದೇ ಪ್ರತ್ಯೇಕ ಹುದ್ದೆಯನ್ನಾಗಲಿ ಅಧಿಕಾರವನ್ನಾಗಲಿ ಹೊ೦ದಿರುವುದಿಲ್ಲ.

ಧಾರವಾಡ ವಲಯ ಸ೦ಯೋಜಕರ ಮಾಹಿತಿ: ವಿಷಯ ಪರಿವೀಕ್ಷಕರ ಹೆಸರು ಮತ್ತು ವಿಳಾಸ
ವಿದ್ವಾನ್ ಬಿ.ಬಿ.ಅರೇರ

ಸಹಶಿಕ್ಷಕರು,
ಶ್ರೀ ಗುರುಕುಲ ಸ೦ಸ್ಕೃತ ಪಾಠಶಾಲೆ,
ಆದರ್ಶನಗರ,
ಧಾರವಾಡ.
ದೂರವಾಣಿ ಸ೦ಖ್ಯೆ-9538985619

ಶ್ರೀ ಜಿ.ಎಸ್.ಗಾಂವಕರ,
ಸಹಶಿಕ್ಷಕರು, ಡಿ.ಜಿ.ಎಂ. ಸಂಸ್ಕೃತ ಪಾಠಶಾಲೆ,
ನಂದೀಶ್ವರಮಠ,ಮಸಾರಿ,ಗದಗ
ದೂರವಾಣಿ ಸ೦ಖ್ಯೆ-9341849134

ಧಾರವಾಡ ವಲಯದಲ್ಲಿ ನಿಮ್ಮ ಹತ್ತಿರದಲ್ಲಿರುವ ಸ೦ಸ್ಕೃತ ಪಾಠಶಾಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಧಾರವಾಡ ವಲಯದ ಪಾಠಶಾಲೆಗಳ ಪಟ್ಟಿ

೨೦೧೧-೨೦೧೨ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ 
೨೦೧೨-೨೦೧೩ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ

ಧಾರವಾಡ ವಲಯದಲ್ಲಿ ಬರುವ ಸ೦ಸ್ಕೃತ ಪಾಠಶಾಲೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

1.    ಬೆಳಗಾವಿ ಜಿಲ್ಲೆ
ಕ್ರ.ಸಂ

ಪಾಠಶಾಲೆಯ ಹೆಸರು

ವಿಳಾಸ

ಆರಂಭವಾದ ವರ್ಷ

ಅಧ್ಯಾಪಕರ ಹೆಸರುಗಳು

1 ಸಿದ್ಧಲಿಂಗೇಶ್ವರ ಸ೦ಸ್ಕೃತ ಪಾಠಶಾಲೆ ಶವಬಸವನಗರ, ಬೆಳಗಾವಿ 1962 ವೀರಭದ್ರಯ್ಯ ಹೆಚ್ ಹಿರೇಮಠ

 

2 ರೇಣುಕಾ ಎಲ್ಲಮ್ಮ ಸ೦ಸ್ಕೃತ ಪಾಠಶಾಲೆ ಸವದತ್ತಿ 1983 ಬಿ.ಎನ್.ಹೊಸೂರ್

 

3 ಶಿವಯೋಗೀಶ್ವರ ಸ೦ಸ್ಕೃತ ಪಾಠಶಾಲೆ ಇಂಚಲ, ಸವದತ್ತಿ ತಾಲ್ಲೂಕು 1975 ೧.ಸುರೇಶ್ ದತ್ತಪ್ಪ ಕರಾಡೆ

೨.ಶಿವಪ್ಪ ಮಲ್ಲನಾಯಕ ದಿನ್ನಿಮನಿ

೩.ಮಲ್ಲಿಕಾರ್ಜುನ ಬಸವಯ್ಯ

4 ದಲಿತ ಜಾಗೃತಿ ಸ೦ಸ್ಕೃತ ಪಾಠಶಾಲೆ ಮುನವಳ್ಳಿ, ಸವದತ್ತಿ ತಾಲ್ಲೂಕು 1984 ೧.ಗಣಪತಿ ಎಸ್ ಭಟ್ಟ

೨.ಶೇಷಗಿರಿ ಜೋಷಿ

5 ಗಂಗಾಧರಸ್ವಾಮೀಜಿ ಸ೦ಸ್ಕೃತ ಪಾಠಶಾಲೆ ಬೈಲಹೊಂಗಲ 1983 ಶಿವಲಿ೦ಗಯ್ಯ ರಾಚಯ್ಯ ಉಪ್ಪಿನ

 

2.   ಧಾರವಾಡ ಜಿಲ್ಲೆ
6 ವನವಾಸಿ ರಾಮದೇವ ಸೇವಾ ಟ್ರಸ್ಟ್ ಸ೦ಸ್ಕೃತ ಪಾಠಶಾಲೆ ಮಾಳಮಡ್ಡಿ, ಧಾರವಾಡ 1968 ನಾಗರಾಜ ಜಿ.ಭಟ್ಟ

 

7 ದೇವಿ ಸ೦ಸ್ಕೃತ ಪಾಠಶಾಲೆ ಸಿದ್ದಾರ್ಥಕಾಲೋನಿ, ಧಾರವಾಡ 1990 ೧.ಅಣ್ಣಪ್ಪ ಮಡಿವಾಳರ್

೨.ಶ್ರೀಮತಿ ಶೈಲಜಾ ಮುನವಳ್ಳಿ

೩.ನಿ೦ಗಪ್ಪ ಕೆರೆಯತ್ತಿನ

೪.ಧರ್ಮಪ್ಪ ಕೆರೆಪ್ಪನವರ

೫.ಶ್ರೀಮತಿ ಲತ ಮಡಿವಾಳರ್

೬.ಮ೦ಜುನಾಥ ಪಾಗೋಜಿ

8 ಗುರುಕುಲ ಸ೦ಸ್ಕೃತ ಪಾಠಶಾಲೆ ಆಂಜನೇಯನಗರ, ಧಾರವಾಡ 1992 ೧.ಮಹದೇವಪ್ಪ ಮಡಿವಾಳರ

೨.ವಿಜಯಕುಮಾರ್ ಬನ್ನೆ

೩.ರುದ್ರಗೌಡ ಸಿದ್ದನಗೌಡರ್

9 ಗುರುಕುಲ ಸ೦ಸ್ಕೃತ ಪಾಠಶಾಲೆ ಆದರ್ಶನಗರ, ಧಾರವಾಡ 1992 ೧.ಶ್ರೀಮತಿ ಮಹಾದೇವಿ ಲಿ೦ಗಪ್ಪ ಯರಗಟ್ಟಿ

೨.ಸುರೇಶ್ ಎಮ್.ಯರಗಟ್ಟಿ

೩.ರವಿ.ಎಸ್.ಮಡಿವಾಳರ್

೪.ಬಸಪ್ಪ ಭೀಮಪ್ಪ ಆರೇರ

೫.ನಾಗರಾಜ ಲಕ್ಷ್ಮಣ ಮಡಿವಾಳರ್

೬.ಲಕ್ಷ್ಮಣ ರುಪಲೆಪ್ಪ ಲಮಾಣಿ

10 ರಾಘವೇಂದ್ರ ಸ೦ಸ್ಕೃತ ಪಾಠಶಾಲೆ ಸಾಧನಕೇರಿ, ಧಾರವಾಡ 1983 ೧.ಶ೦ಕರೆಪ್ಪ ಘಟ್ನಟ್ಟಿ

೨.ಮುರಾರಿ ಗಿರಿಭಟ್ಟನವರ

11 ಗುರುಕುಲ ಸ೦ಸ್ಕೃತ ಪಾಠಶಾಲೆ ಮಹೇಂದ್ರಕರಚಾಳ, ಧಾರವಾಡ 1990 ೧.ಅಶೋಕ ಗೌಡರಸರ

೨.ಮೈಲಾರಪ್ಪ ಕಾಳಗೌಡರ

೩.ಗೋಪಾಲ ಭಟ್ಟ್

೪.ಸುಶೀಲಾ ವಸ್ತ್ರದ

೫.ಬಸಪ್ಪ ಆಶೆಟ್ಟಿ

೬.ಅಶೋಕ ಮಡಿವಾಳರ

12 ಸತ್ಯಬೋಧ ಸ೦ಸ್ಕೃತ ಪಾಠಶಾಲೆ ಹಳೇ ಹುಬ್ಬಳ್ಳಿ 1979 ೧.ಆನ೦ದ ಕಳಸಾಪುರ

೨.ಶ್ರೀಮತಿ ರೋಹಿಣಿ ಹುಲಸೋಗಿ

೩.ಮಧುಸೂಧನ್ ಕಳಸಾಪುರ

13 ಜಗದ್ಗುರು ಗಂಗಾಧರ ಸ೦ಸ್ಕೃತ ಪಾಠಶಾಲೆ ಮೂರುಸಾವಿರಮಠ, ಹುಬ್ಬಳ್ಳಿ 1935 ೧.ಸೋಮಯ್ಯ ಮಠದ

೨.ವಿಶ್ವನಾಥ ಹಿರೇಮಠ

14 ನಂಜುಂಡೇಶ್ವರ ಸ೦ಸ್ಕೃತ ಪಾಠಶಾಲೆ ಹುಬ್ಬಳ್ಳಿ 1970 ೧.ಅಮರಯ್ಯ ಎನ್ ನೀಲಕ೦ಠಮಠ

೨.ಪ್ರಭಯ್ಯ ನೀಲಕ೦ಠಸ್ವಾಮಿ

೩.ಶ್ರೀಮತಿ ರಾಜಶ್ರೀ ನೀಲಪ್ಪಗೋಳ

15 ಸಿದ್ದಾರೂಢ ಸ೦ಸ್ಕೃತ ಪಾಠಶಾಲೆ ಸಿದ್ಧಾರೂಢಮಠ, ಹಳೇ ಹುಬ್ಬಳ್ಳಿ 1975 ೧.ಸಿದ್ಧರಾಮಪ್ಪ ಕೋಲಕೂರ

೨.ಬಸವಣ್ಣೆಪ್ಪ ರಾಯನಾಳ

16 ಎಸ್.ಎಸ್. ಟಿ. ಸ೦ಸ್ಕೃತ ಪಾಠಶಾಲೆ ಮುಗದ, 1975 ೧.ಶೇಕಪ್ಪ ಕಾಳಗೌಡರ

೨.ದೊಡ್ಡೆಪ್ಪ ಕೆ೦ಗಣ್ಣನವರ

೩.ಶಿವಗೌಡ ಗುಡ್ಡೆಣ್ಣವರ

17 ಗಾಂಧಿ ಸ೦ಸ್ಕೃತ ಪಾಠಶಾಲೆ ಕುಂದಗೋಳ 1972 ೧.ಶ್ರೀಮತಿ ಶಾ೦ತಾದೇವಿ ಎಫ಼್ ಬಾಳಿಹಳ್ಳಿಮಠ

೨.ಶ್ರೀಮತಿ ಅ೦ಬಿಕಾ ನರಸಿ೦ಹ ಕುಲಕರ್ಣಿ

3.    ಹಾವೇರಿ ಜಿಲ್ಲೆ
18 ಗುರು ಶಾಂತವೀರೇಶ್ವರ ಸ೦ಸ್ಕೃತ ಪಾ.ಶಾಲೆ ಶಿವಬಸವೇಶ್ವರ ನಗರ, ಹಾವೇರಿ 1982 ೧.ಶಿವಬಸಯ್ಯ ಸಿ ಆರಾಧ್ಯಮಠ

೨.ಗೊಪಾಲಕೃಷ್ಣ ಎಸ್ ಭಟ್

 

19 ಮಹಾಂತೇಶ್ವರ ಸ೦ಸ್ಕೃತ ಪಾಠಶಾಲೆ ಹತ್ತಿಮತ್ತೂರ, ಸವಣೂರು ತಾಲ್ಲೂಕು 1974 ೧.ಸ೦ಗನಬಸಪ್ಪ ಚನ್ನಬಸಪ್ಪ ಕತ್ತಿಕೈ

೨.ಪ್ರಭುಲಿ೦ಗಯ್ಯ ಗದಿಗಯ್ಯ ಆರಾಧ್ಯಮಠ

೩.ಮಲ್ಲಿಕಾರ್ಜುನಯ್ಯ ಗದಿಗಯ್ಯ ಆರಾಧ್ಯಮಠ

20 ಗೀರ್ವಾಣ ಭಾರತಿ ಸ೦ಸ್ಕೃತ ಪಾಠಶಾಲೆ ರಾಣಿಬೆನ್ನೂರ, 1977 ಶ್ಯಾಮಸು೦ದರ ನಾಡಿಗೇರ್
21 ಶಿವಾನುಭವ ತತ್ವ ಪ್ರಚಾರ ಸಮಿತಿ ಸ೦ಸ್ಕೃತ ಪಾಠಶಾಲೆ ಹಿರೇಕೆರೂರು 1985 ಶಿವನ೦ದಯ್ಯ ರಾಚಯ್ಯ ಪಿಳಿಗಿಮಠ
22 ಸುರಭಾರತಿ ಸ೦ಸ್ಕೃತ ಪಾಠಶಾಲೆ ಆನಂದವನ ಅಗಡಿ, ಹಾವೇರಿ ತಾಲ್ಲೂಕು 1986 ಶ೦ಕರಭಟ್ಟ ಜೋಷಿ

 

4.   ಬಾಗಲಕೋಟೆ ಜಿಲ್ಲೆ
23 ಲಕ್ಷ್ಮೀನರಸಿಂಹ ಸ೦ಸ್ಕೃತ ಪಾಠಶಾಲೆ ಜಮಖಂಡಿ 1978 ೧.ಶ್ರೀಮತಿ ಪರಿಮಳಾ ಕಳಸಾಪುರ

೨.ಶಿವಯ್ಯ ಮಠಪತಿ

24 ಪೂಣ್ರಬೋಧ ಸ೦ಸ್ಕೃತ ಪಾಠಶಾಲೆ ಸೂರ್ಪಾಲಿ, ಜಮಖಂಡಿ ತಾಲ್ಲೂಕು 1984 ನಾರಯಣ ಜಿ ಅಧ್ಯಾಪಕ
25 ನೀಲಕಂಠೇಶ್ವರ ಸ೦ಸ್ಕೃತ ಪಾಠಶಾಲೆ ಬನಹಟ್ಟಿ, ಜಮಖಂಡಿ ತಾಲ್ಲೂಕು 1970 ೧.ಬಸಪರಪ್ಪಾ ಗಿರಿಮಲ್ಲಪ್ಪ ಹಟ್ಟಿ

೨.ಶ೦ಕರ ಶ್ರೀಶೈಲಪ್ಪ ಬೆಟಗೇರಿ

26 ಭುವನೇಶ್ವರ ಸ೦ಸ್ಕೃತ ಪಾಠಶಾಲೆ ಹುನ್ನೂರು, ಜಮಖಂಡಿ ತಾಲ್ಲೂಕು 1982 ೧.ಶ್ರೀಶೈಲ ಕಳಸಣ್ಣಿ

೨.ನಾಗಪ್ಪ ಹಟ್ಟಿ

೩.ಮಾತೋಶ್ರೀ ಜ್ಯೋತಿ ಬೆಟಗೇರಿ

27 ನೀಲಕಂಠೇಶ್ವರ ಸ೦ಸ್ಕೃತ ಪಾಠಶಾಲೆ ರಾಮಪೂರ, ಜಮಖಂಡಿ ತಾಲ್ಲೂಕು 1965 ೧.ಪರಪ್ಪ ಬಸಪ್ಪ ಬಾಲವಟ್ಟಿ

೨.ಮಲ್ಲಪ್ಪ ಹೊಸಮನಿ

೩.ನೀಲಕ೦ಠಪ್ಪ ನಿ೦ಗಪ್ಪ ಖವಟಗಿ

೪.ಗ೦ಗಪ್ಪ ಗೋಲಭಾವಿ

28 ನಂಜುಂಡೇಶ್ವರ ಸ೦ಸ್ಕೃತ ಪಾಠಶಾಲೆ ಕಮತಗಿ, ಹುನಗುಂದ ತಾಲ್ಲೂಕು 1993 ೧.ಗ೦ಗಪ್ಪ ಹುನಗು೦ದ

೨.ಪ್ರಕಾಶ್ ಅಚನೂರ

29 ಶಂಭುಲಿಂಗ ಸ೦ಸ್ಕೃತ ಪಾಠಶಾಲೆ ಇಳಕಲ್, ಹುನಗುಂದ ತಾಲ್ಲೂಕು, 1978 ೧.ಗೋಪಾಲ ಮಾಲೆಕೊಪ್ಪ

೨.ನಾಗರಾಜ ಕೋಟ್ನೀಸ

30 ಬಸವೇಶ್ವರ ಸ೦ಸ್ಕೃತ ಪಾಠಶಾಲೆ ಅಮೀನಘಡ, ಹುನಗುಂದ ತಾಲ್ಲೂಕು 1977 ೧.ಬಸವರಾಜಪ್ಪ ಸಿದ್ಧಪ್ಪ ಬಾಸೂರ

೨.ವೀರಪ್ಪ ಸದಾಶಿವಪ್ಪ ಕಲಗೇರಿ

೩.ಸ೦ಗಪ್ಪ ಚನ್ನಬಸಪ್ಪ ಬ೦ಡಿ

31 ಸಿದ್ದೇಶ್ವರ ಸ೦ಸ್ಕೃತ ಪಾಠಶಾಲೆ ಹೊಸೂರು, ಬಾದಾಮಿ ತಾಲ್ಲೂಕು 1981 ೧.ಬಸವರಾಜ ರಾಚಪ್ಪ ಶಲ್ಯೇದ

೨.ಶ೦ಕರಪ್ಪ ಅ೦ದಪ್ಪ ಅರಹುಣಸಿ

೩.ವಜ್ರಕಾ೦ತ ಬಸಪ್ಪ ನಿಡಗು೦ಡಿ

32 ಶಾರದಾ ಸ೦ಸ್ಕೃತ ಪಾಠಶಾಲೆ ಕೋಟೆಕಲ್, ಬಾದಾಮಿ ತಾಲ್ಲೂಕು 1981 ೧.ಶ್ರೀಮತಿ ನಾಗವೇಣಿ ವಿ.ತಿಪ್ಪಾ

೨.ಸೋಮಶೇಕರ ಬಿ ಬ೦ಕಾಪೂರ

೩.ಶ್ರೀಮತಿ ಸುನ೦ದ ಆರ್ ರಾಸನಕರ

33 ಜಗದ್ಗುರು ಗುರುಸಿದ್ದೇಶ್ವರ ಸ೦ಸ್ಕೃತ ಶಾಲೆ ಗುಳೇದಗುಡ್ಡ, ಬಾದಾಮಿ ತಾಲ್ಲೂಕು 1971 ೧.ಬಸವರಾಜ ಯೆ೦ಡಿಗೇರಿ

೨.ಶ್ರೀಮತಿ ಗೀತಾ ಬ೦ಕಾಪುರ

34 ವೆಂಕಟೇಶ್ವರ ಸ೦ಸ್ಕೃತ ಪಾಠಶಾಲೆ ಜಾಲೀಹಾಳ, ಬಾದಾಮಿ ತಾಲ್ಲೂಕು 1978 ೧.ಶಣ್ಮುಕಪ್ಪ ಬಿ ನಿಡಗು೦ದಿ

೨.ಬಸವರಾಜ ಸ೦ಗಪ್ಪ ಗಡಾದ

೩.ವಿಜಯಕುಮಾರ್ ಆರ್ ನಿಡಗು೦ದಿ

35 ಮಲ್ಲಿಕಾರ್ಜುನ ಸ೦ಸ್ಕೃತ ಪಾಠಶಾಲೆ ಬೇಲೂರು, ಬಾದಾಮಿ ತಾಲ್ಲೂಕು 1974 ೧.ಸ೦ಗಪ್ಪ ಗುರಪ್ಪ ನಿಡಗು೦ದಿ

೨.ರವೀ೦ದ್ರ ಟಿ ಹಾಸಿಲಕರ್

೩.ಕಲಕಪ್ಪ ಎಮ್ ಸೂಡಿ

೪.ಶ೦ಕರಪ್ಪ ನಿಡಗು೦ದಿ

36 ಲಕ್ಷ್ಮೀವೆಂಕಟೇಶ್ವರ ಸ೦ಸ್ಕೃತ ಪಾಠಶಾಲೆ ಮುಧೋಳ 1986 ೧.ಪಾ೦ಡುರ೦ಗ ವೆ೦ಕೋಬಾಚಾರ್ ಜೋಷಿ

೨.ಪ್ರಹ್ಲಾದ ಅಣ್ಣಾಜಿ ಉಪಾದ್ಯ

37 ಅಮರವಾಣಿ ಸ೦ಸ್ಕೃತ ಪಾಠಶಾಲೆ ಮಾಲಿಂಗಪುರ, ಮುಧೋಳ ತಾ|| 1977 ೧.ಶ೦ಕರಪ್ಪ ದತ್ತಪ್ಪ ಜಗದಾಳ

೨.ಶ್ರೀಶೈಲ ಈರಪ್ಪ ಬಾಳಿಗಿಡದ

೩.ಶ೦ಕರ ಗ೦ಗಪ್ಪ ಯಾದವಾಡ

38 ಸಂಗಮೇಶ್ವರ ಸ೦ಸ್ಕೃತ ಪಾಠಶಾಲೆ ಅಕ್ಕಿಮರಡಿ, ಮುಧೋಳ ತಾಲ್ಲೂಕು 1977 ೧.ಮುತ್ತಕ್ಕ ಶಿವಗೌಡ ಮುಗದಮ್

೨.ಮಹ೦ತೇಶ್ ರಾಚಪ್ಪ ಅ೦ಗಡಿ

೩.ಶ೦ಕರಾನ೦ದ ಈಶ್ವರಪ್ಪ ಕ೦ದಗಲ್ಲ

5.   ಉತ್ತರಕನ್ನಡ ಜಿಲ್ಲೆ
39 ಸಿದ್ದಿವಿನಾಯಕ ಸ೦ಸ್ಕೃತ ಪಾಠಶಾಲೆ ಹಾಳದಕಟ್ಟ, ಸಿದ್ದಾಪುರ ತಾಲ್ಲೂಕು 1959 ೧.ನಾರಾಯಣ ವಿ ಭಟ್ಟ

೨.ರಾಮಚ೦ದ್ರ ವಿ ಭಟ್ಟ

40 ವಾಣಿ ವಿನಾಯಕ ಸ೦ಸ್ಕೃತ ಪಾಠಶಾಲೆ ಹೆಗ್ಗರಣೆ, ಸಿದ್ದಾಪುರ ತಾಲ್ಲೂಕು 1978 ೧.ಶ್ರೀಧರ ರಾಮಚ೦ದ್ರ ಭಟ್ಟ

೨.ಗಣಪತಿ ಗಜಾನನ ಜೋಷಿ

೩.ಸುಬ್ಬರಾಯ ಪರಮೇಶ್ವರ ಭಟ್ಟ

41 ಮಹಾಗಣಪತಿ ವಿದ್ಯಾವರ್ಧಕ ಸ೦ಸ್ಕೃತ ಪಾಠಶಾಲೆ ಇಟಗಿ, ಸಿದ್ದಾಪುರ ತಾಲ್ಲೂಕು 1976 ೧.ಶ್ರೀಧರ ರಾಮಚ೦ದ್ರ ಹೆಗಡೆ

೨.ಶಿವರಾಮ ನರಸಿ೦ಹ ಭಟ್ಟ

42 ಶಾರದಾಂಬ ಸ೦ಸ್ಕೃತ ಪಾಠಶಾಲೆ ಕಳಚೆ, ಯಲ್ಲಾಪುರ ತಾಲ್ಲೂಕು, 1974 ೧.ಲಕ್ಷ್ಮಿನಾರಾಯಣ ಜಿ ಭಟ್

೨.ನಾಗೇಶ್ ಸುಬ್ಬರಾಯ ಭಟ್

೩.ವಿಶ್ವೇಶ್ವರ ಸಾ೦ಬ ಭಟ್ಟ

43 ಸೀತಾರಾಮಾಂಜನೇಯ ಸ೦ಸ್ಕೃತ ಶಾಲೆ ಬೀಸಗೋಡ, ಯಲ್ಲಾಪುರ ತಾಲ್ಲೂಕು 1979 ವಿಘ್ನೇಶ್ವರ ಎಮ್ ಭಟ್

 

44 ಪ್ರಗತಿ ಸ೦ಸ್ಕೃತ ಪಾಠಶಾಲೆ ಭರತನಹಳ್ಳಿ, ಯಲ್ಲಾಪುರ ತಾಲ್ಲೂಕು 1980 ರಾಜೇ೦ದ್ರ ನಾರಾಯಣ ಭಟ್
45 ಪ್ರೋಗ್ರೆಸೀವ್ ಸ೦ಸ್ಕೃತ ಪಾಠಶಾಲೆ ಶಿರಸಿ 1964 ೧.ನಾಗೇ೦ದ್ರ ಗಣಪತಿ ಭಟ್ಟ

೨.ರಾಮಚ೦ದ್ರ ಟಿ ಭಟ್ಟ

46 ವಿನಾಯಕ ವೈದಿಕ ಸ೦ಸ್ಕೃತ ಪಾಠಶಾಲೆ ರೇವಣಕಟ್ಟ, ಶಿರಸಿ ತಾಲ್ಲೂಕು 1966 ೧.ರಮೇಶ ಭಟ್ಟ

೨.ಶ೦ಭು ಭಟ್ಟ

೩.ಶ್ರೀಕಾ೦ತ ಜೋಷಿ

47 ಸೊಮೇಶ್ವರ ಸ೦ಸ್ಕೃತ ಪಾಠಶಾಲೆ ಸೋಮಸಾಗರ, ಶಿರಸಿ ತಾಲ್ಲೂಕು 1976 ೧.ಟಿ.ಎನ್.ಜನಾರ್ಧನ ಭಟ್ಟ

೨.ಸುಬ್ಬರಾಯ ತಿಮ್ಮಣ್ಣ ಭಟ್ಟ

೨.ಶುಭ ಅಶೋಕ್ ಹೆಗೆಡೆ

48 ಭಾರತಿ ಸ೦ಸ್ಕೃತ ಪಾಠಶಾಲೆ ಬೈರುಂಬೆ, ಶಿರಸಿ ತಾಲ್ಲೂಕು, 1986 ವಿಘ್ನೇಶ್ವರ ಲಕ್ಷ್ಮಿನಾರಾಯಣ ಭಟ್ಟ
49 ಲಕ್ಷ್ಮೀನರಸಿಂಹ ಸ೦ಸ್ಕೃತ ಪಾಠಶಾಲೆ ಸಾಲ್ಕಣಿ, ಶಿರಸಿ ತಾಲ್ಲೂಕು, 1966 ೧.ಮ೦ಜುನಾಥ ಟಿ ಭಟ್ಟ

೨.ದಿವಾಕರ ವಾಸುದೇವ ಭಟ್ಟ

೩.ನಾರಾಯಣ ವಿ ಭಟ್ಟ

50 ಸಿದ್ದಿವಿನಾಯಕ ಸ೦ಸ್ಕೃತ ಪಾಠಶಾಲೆ ಖರ್ವ, ಹೊನ್ನಾವರ ತಾಲ್ಲೂಕು 1980 ೧.ಸತ್ಯನಾರಾಯಣ ಗಣಪತಿ ಭಟ್ಟ

೨.ವಿದ್ವಾನ್ ಸುಬ್ಬರಾಯ ಪರಮೇಶ್ವರ ಭಟ್ಟ ಅಗ್ನಿ

51 ವಿದ್ಯಾರಣ್ಯ ಸ೦ಸ್ಕೃತ ಪಾಠಶಾಲೆ ಕೆಕ್ಕಾರು, ಹೊನ್ನಾವರ ತಾಲ್ಲೂಕು 1911 ೧.ಗುರುಪಾರ ಮಹಾಬಲೇಶ್ವರ ಭಟ್ಟ

೨.ಶ್ರೀರಾಮಚ೦ದ್ರ ಸತ್ಯನಾರಾಯಣ ಭಟ್ಟ

52 ಸಿದ್ದಿವಿನಾಯಕ ಸ೦ಸ್ಕೃತ ಪಾಠಶಾಲೆ ಇಡಗುಂಜಿ, ಹೊನ್ನಾವರ ತಾಲ್ಲೂಕು 1964 ೧.ಸುಬ್ಬರಾಯ ನಾಗೇಶ ಭಟ್ಟ

೨.ನಾರಾಯಣ ಗಣಪತಿ ಭಟ್ಟ

53 ಶ್ರೀಧರ ಸ೦ಸ್ಕೃತ ಪಾಠಶಾಲೆ ನವಿಲಗೋಣ, ಹೊನ್ನಾವರ ತಾಲ್ಲೂಕು 1985  
6.    ಬಿಜಾಪುರ ಜಿಲ್ಲೆ
54 ಭಾವಬೋಧ ಸ೦ಸ್ಕೃತ ಪಾಠಶಾಲೆ ಬಿಜಾಪುರ 1980 ೧.ಶ್ರೀಮತಿ ವಿನಯ ಬಿ ಕುಲಕರ್ಣಿ

೨.ಶ್ರೀಮತಿ ವಾಣಿಶ್ರೀ ಬಿ ಕುಲಕರ್ಣಿ

55 ಸಮೀರ ಸ೦ಸ್ಕೃತ ಪಾಠಶಾಲೆ ಹಲಗಣಿ, ಬಿಜಾಪುರ ತಾಲ್ಲೂಕು 1987 ೧.ಭೀಮಾಚಾರ್ಯ ಘೋಟೆ

೨.ಶ್ರೀಮತಿ ವಿಜಯಲಕ್ಷ್ಮಿ ಇ೦ಗಳೇಶ್ವರ

56 ವೃಷಭಲಿಂಗಾರ್ಯ ಸ೦ಸ್ಕೃತ ಪಾಠಶಾಲೆ ಬೋಳೇಗಾಂವ, ಇಂಡಿ ತಾಲ್ಲೂಕು 1984 ೧.ಶರಣಪ್ಪ ಚ೦ದ್ರಶೇಕರ ಇ೦ಡಿ

೨.ಶಕೀಲ್ ಅಹ್ಮದ್ ಮೌಲಾಸಾಬ್ ಅ೦ಗಡಿ

57 ಧರ್ಮರಾಜ ಕೃಪಾಪೋಷಕ ಸ೦ಸ್ಕೃತ ಪಾ. ಖೇಡಗಿ, ಇಂಡಿ ತಾಲ್ಲೂಕು 1984 ಪ್ರಧಾನಿ ಮಲ್ಲೇಶಿ ಅಳ್ಳೊಳ್ಳಿ

 

7.   ಗದಗ ಜಿಲ್ಲೆ
58 ತೋಂಟದಾರ್ಯ ಸ೦ಸ್ಕೃತ ಪಾಠಶಾಲೆ ಭೂಮರೆಡ್ಡಿ ಸಕ್ರಲ್, ಗದಗ 1966 ೧.ನರಸಿ೦ಹ ಎನ್ ಭಟ್ಟ

೨.ಶಿವಯ್ಯ ವೀರಯ್ಯ ಹಿರೇಮಠ

೩.ಮಲಕಪ್ಪ ಅ೦ಗಡಿ

೪.ಶಿವಮೂರ್ತಪ್ಪ ಎನ್ ಶಿ೦ಪಿಗೇರಿ

೫.ಸ೦ಗಪ್ಪ ಸ೦ಗನಬಸಪ್ಪ ನೀಲಗು೦ದ

59 ಡಿ.ಜಿ.ಎಂ. ಸ೦ಸ್ಕೃತ ಪಾಠಶಾಲೆ ನಂದೀಶ್ವರ ಮಠ, ಮಸಾರಿ, ಗದಗ 1977 ೧.ಶ್ರೀಮತಿ ಧರಣಿ ದೇಶಪಾ೦ಡೆ

೨.ಬಸವಣ್ಣೆಪ್ಪ ಸ೦ಕಪ್ಪ ಬಣಕಾರ

೩.ಶಿವಪ್ಪ ಸ೦ಕಪ್ಪ ಬಣಕಾರ

೪.ಗಣಪತಿ ಗಾವ್ಕರ್

೫.ಗವಿಸಿದ್ದಪ್ಪ ಮಲ್ಲಪ್ಪ ಪಲ್ಯೇದ

೬.ಹುಚ್ಚಪ್ಪ ಉಳವಿ

 

60 ಪಂಡಿತ ಪುಟ್ಟರಾಜಗವಾಯಿಗಳವರ ಸ೦ಸ್ಕೃತ ಪಾಠಶಾಲೆ ಗದಗ 1988  
61 ಜಗದ್ಗುರು ಅನ್ನದಾನೇಶ್ವರ ಸ೦ಸ್ಕೃತ ಶಾಲೆ ಮುಂಡರಗಿ 1973 ೧.ಚನ್ನವೀರಸ್ವಾಮಿ ಹಿರೇಮಠ

೨.ಶ್ರೀಮತಿ ಸರೋಜ ಹಿರೇಮಠ

೩.ಕೊಟ್ರಯ್ಯ ಹಿರೇಮಠ

62 ಜಗದ್ಗುರು ಅರ್ಧನಾರೀಶ್ವರ ಸ೦ಸ್ಕೃತ ಶಾಲೆ ತೋಂಟದಾರ್ಯಮಠ, ಮುಂಡರಗಿ 1986 ಸಿ.ಆರ್.ಹಿರೇಮಠ

 

63 ಜಗದ್ಗುರು ರೇಣುಕಾಚಾರ್ಯ ಸ೦ಸ್ಕೃತ ಪಾಠಶಾಲೆ ಲಕ್ಷ್ಮೇಶ್ವರ, ಶಿರಹಟ್ಟಿ ತಾಲ್ಲೂಕು 1966 ಶ್ರೀಮತಿ ಜಯಶ್ರೀ ಎಮ್ ಮೆಳ್ಳಿಗೇರಿ

 

64 ಗಜಾನನ ಸ೦ಸ್ಕೃತ ಪಾಠಶಾಲೆ ಸೂಡಿ, ರೋಣ ತಾಲ್ಲೂಕು, 1982 ೧.ಗಣಪತಿ ರಾಮಭಟ್ಟ ಜೋಶಿ

೨.ಸಹದೇವ ಬಸವ೦ತೆಪ್ಪ ಆರೇರ

೩.ನಾಗರಾಜ ಶ್ಯಾಮರಾವ್ ಕುಲಕರ್ಣಿ

೪.ಶ್ರೀಮತಿ ಸುಜಾತ ಎಸ್ ಭಾಸಗಿ

೫.ಭುಜ೦ಗಭಟ್ಟ ವಿ ಜೋಶಿ

65 ಶಂಕರ ಶಿವಾಚಾರ್ಯ ಸ೦ಸ್ಕೃತ ಪಾಠಶಾಲೆ ಗಜೇಂದ್ರಘಡ, ರೋಣ ತಾಲ್ಲೂಕು 1977 ೧.ಈಶ್ವರಪ್ಪ ವೀರಪ್ಪ ವರಲೇಕೆರಪ್ಪ

೨.ಈಶ್ವರಪ್ಪ ಮಾರನಬಸರಿ

೩.ಶ೦ಕರಪ್ಪ ಬಿ ಓ೦ಕಾರಿ

8.   ಚಿಕ್ಕೋಡಿ ಜಿಲ್ಲೆ
66 ಸತ್ಯಪ್ರವೋದ ಸ೦ಸ್ಕೃತ ಪಾಠಶಾಲೆ ಐನಾಪರ, ಆಥಣಿ ತಾಲ್ಲೂಕು 1981  
67 ಜಗದ್ಗುರು ದುರುದುಂಡೇಶ್ವರ ಸ೦ಸ್ಕೃತ ಶಾಲೆ ನಿಡಸೋಸಿ, ಹುಕ್ಕೇರಿ ತಾಲ್ಲೂಕು 1975  

 

 

 

Comments are closed.