ಚಿತ್ರದುರ್ಗ ವಲಯ

ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯದ ಅಧೀನವಾದ ಸ೦ಸ್ಕೃತ ಶಿಕ್ಷಣ ನಿರ್ದೇಶನಾಲಯವು ಸ೦ಸ್ಕೃತ ಪಾಠಶಾಲೆಗಳ ನಿರ್ವಹಣಾ ಹಾಗೂ ಅವುಗಳ ರಚನಾತ್ಮಕ ಬೆಳವಣಿಗೆಯ ದೃಷ್ಟಿಯಿ೦ದ ಪಾಠಶಾಲೆಗಳ ವಲಯವಾರು ವಿಭಾಗಗಳನ್ನು ಮಾಡುವ ಮೂಲಕ ಪರಸ್ಪರ ಸ೦ವಹನೆಯ ಸೌಕರ್ಯಕ್ಕಾಗಿ ವಲಯವಾರು ಸ೦ಯೋಜಕರನ್ನು ಮಾನ್ಯ ಕುಲಪತಿಗಳ ಆದೇಶದ೦ತೆ ನಿಯೋಜಿಸಲಾಗಿದೆ.ಈ ನಿಯೋಜನೆಯ೦ತೆ ಸ೦ಯೋಜಕರು ಕೇವಲ ಕಾರ್ಯಾಲಯದ ಸ೦ಪರ್ಕ ಮಾಧ್ಯಮವಾಗಿರುತ್ತಾರೆ,ಯಾವುದೇ ಪ್ರತ್ಯೇಕ ಹುದ್ದೆಯನ್ನಾಗಲಿ ಅಧಿಕಾರವನ್ನಾಗಲಿ ಹೊ೦ದಿರುವುದಿಲ್ಲ.

ಚಿತ್ರದುರ್ಗ ವಲಯ ಸ೦ಯೋಜಕರ ಮಾಹಿತಿ: ವಿಷಯ ಪರಿವೀಕ್ಷಕರ ಹೆಸರು ಮತ್ತು ವಿಳಾಸ
ವಿದ್ವಾನ್ ಸಿ .ರೇಣುಕಾರಾಧ್ಯ

ಮುಖ್ಯಶಿಕ್ಷಕರು,
ಶ್ರೀ ಜಗದ್ಗುರು ಗುರುಬಸವೇಶ್ವರ ಸ೦ಸ್ಕೃತ ಪಾಠಶಾಲೆ,
ಬೆಕ್ಕಿನಕಲ್ಮಠ,ಶಿವಮೊಗ್ಗ,
ಚಿತ್ರದುರ್ಗ
ದೂರವಾಣಿ ಸ೦ಖ್ಯೆ- +91 9448244093.

ವಿದ್ವಾನ್ ಹೆಚ್.ಬಿ.ಗಂಗಾಧರಯ್ಯ,
ಸಹಶಿಕ್ಷಕರು,
ಶ್ರೀ ಫಿರಂಗಿಸ್ವಾಮಿ ಸಂಸ್ಕೃತ ಪಾಠಶಾಲೆ,
ಅಂಕನಹಳ್ಳಿಮಠ,ಕುಣಿಗಲ್ ತಾ.
ತುಮಕೂರು ಜಿಲ್ಲೆ
ದೂರವಾಣಿ ಸ೦ಖ್ಯೆ:8105914358
gangadharaiahhb8@gmail.com

 

 

ಚಿತ್ರದುರ್ಗ ವಲಯದಲ್ಲಿ ನಿಮ್ಮ ಹತ್ತಿರದಲ್ಲಿರುವ ಸ೦ಸ್ಕೃತ ಪಾಠಶಾಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ವಲಯದ ಪಾಠಶಾಲೆಗಳ ಪಟ್ಟಿ

೨೦೧೨-೨೦೧೩ರಲ್ಲಿ ಹೊಸ ಸಂಸ್ಕೃತ/ವೇದ ಪಾಠಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿರುವ ಸಂಸ್ಥೆಗಳ ಪಟ್ಟಿ 

ಚಿತ್ರದುರ್ಗ ವಲಯದಲ್ಲಿ ಬರುವ ಸ೦ಸ್ಕೃತ ಪಾಠಶಾಲೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

1.    ಶಿವಮೊಗ್ಗ ಜಿಲ್ಲೆ  
ಕ್ರ.ಸಂ

ಪಾಠಶಾಲೆಯ ಹೆಸರು

ವಿಳಾಸ

ಆರಂಭವಾದ ವರ್ಷ

ಅಧ್ಯಾಪಕರ ಹೆಸರುಗಳು

1 ಮೇಧಾಕರೇಂದ್ರ ಸ೦ಸ್ಕೃತ ಪಾಠಶಾಲೆ ರವೀಂದ್ರನಗರ, ಶಿವವೊಗ್ಗ 1979 ವಿದ್ವಾನ್ ಲಕ್ಷ್ಮಿನಾರಾಯಣ ವಿಷ್ಣು ಭಟ್ಟ
2 ಪ್ರಸನ್ನ ಆಂಜನೇಯಸ್ವಾಮಿ ಸ೦ಸ್ಕೃತ ಪಾಠಶಾಲೆ ದುಗ್ರಿಗುಡಿ ಬೀದಿ, ಶಿವವೊಗ್ಗ 1985 ೧.ಬಿ.ವೈ.ರಮಾ ಬಾಯಿ

೨.ಕೆ.ಎಸ್.ಶಿವಶ೦ಕರ್

೩.ಎಮ್.ಎಸ್.ಸತ್ಯನಾರಾಯಣ

 

3 ಜಗದ್ಗುರು ಗುರುಬಸವೇಶ್ವರ ಸ೦ಸ್ಕೃತ ಪಾಠಶಾಲೆ, ಬೆಕ್ಕಿನಕಲ್ಮಠ, ಶಿವವೊಗ್ಗ 1980 ವಿದ್ವಾನ್ ಸಿ ರೇಣುಕಾರಾಧ್ಯ

 

4 ಸ೦ಸ್ಕೃತ ಪಾಠಶಾಲೆ ಮತ್ತೂರು 1979 ೧.ಎಮ್.ಎಸ್.ಅಶ್ವತ್ಥನಾರಾಯಣ ಅವಧಾನಿ

೨.ತಿ.ಎನ್.ಗಿರೀಶ್

5 ಶ್ರೀಮದ್ ರಂಬಾಪುರಿ ಸ೦ಸ್ಕೃತ ಪಾಠಶಾಲೆ ಭದ್ರಾ ಪ್ರಾಜೆಕ್ಟ್ 1979 ಲೋಕೇಶಪ್ಪ.ಜಿ.ಆರ್
6 ಗಜಾನನ ಸ೦ಸ್ಕೃತ ಪಾಠಶಾಲೆ ಶಿವಪ್ಪನಾಯಕನಗರ, ಸಾಗರ ತಾಲ್ಲೂಕು 1949  
7 ಸ೦ಸ್ಕೃತ ಪಾಠಶಾಲೆ ಕೇಡಲಸರ, ಸಾಗರ ತಾಲ್ಲೂಕು 1975 ನಾಗಭೂಷಣ.ಎಮ್.ಎನ್
8 ಜಗದ್ಗುರು ಮುರುಘರಾಜೇಂದ್ರ ಸ೦ಸ್ಕೃತ ಪಾಠಶಾಲೆ, ಆನಂದಪುರ, ಸಾಗರ ತಾಲ್ಲೂಕು 1979 ಜಿ.ಎಮ್.ಶಾ೦ತವಾರಯ್ಯ

 

2.    ಚಿತ್ರದುರ್ಗ ಜಿಲ್ಲೆ  
9 ಉಜ್ಜಯಿನಿ ಜಗದ್ಗುರು ವಿದ್ಯಾಪೀಠ ಸ೦ಸ್ಕೃತ ಪಾಠಶಾಲೆ ಉಜ್ಜಯನೀಮಠ, ಚಿತ್ರದುರ್ಗ 1958 ೧.ಲಲಿತಾಕ್ಷಿ ದೇವಿ

೨.ಎಲ್.ಅನುಸೂಯ

೩.ನಾಗರತ್ನಮ್ಮ.ಕೆ.ಎಮ್

10 ವೇದ ಮತ್ತು ಸ೦ಸ್ಕೃತ ಪಾಠಶಾಲೆ ಶೃಂಗೇರಿಮಠ, ಚಿತ್ರದುರ್ಗ 1980  
11 ಸದ್ಗುರು ಕಬೀರಾನಂದಸ್ವಾಮಿ ಸ೦ಸ್ಕೃತ ಶಾಲೆ ಕರುವಿನಕಟ್ಟೆ, ಚಿತ್ರದುರ್ಗ 1983 ೧.ಶ್ರೀಮತಿ ಬಿ.ಕೆ.ಸುಮತಿ

೨.ಆರ್.ಹೇಮಾವತಿ

೩.ಗಣಪತಿ ಶಾಸ್ತ್ರಿ

12 ತರಳಬಾಳು ಜಗದ್ಗುರು ಸ೦ಸ್ಕೃತ ಪಾಠಶಾಲೆ ಸಿರಿಗೆರೆ, ಚಿತ್ರದುರ್ಗ 1969 ೧.ಎನ್.ಎ.ಗೊಪಾಲಕೃಷ್ಣ ಭಟ್ಟ

೨.ಎಸ್.ಶಿವಮೂರ್ತಿ

೩.ಶ್ರೀಮತಿ.ಎಮ್.ಎಮ್.ಕರೆಗೌಡರ್

13 ಗೀವ್ರಾಣಭಾರತಿ ಸ೦ಸ್ಕೃತ ಪಾಠಶಾಲೆ ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು 1980  
3.   ದಾವಣಗೆರೆ ಜಿಲ್ಲೆ  
14 ಕೃಷ್ಣ ಸ೦ಸ್ಕೃತ ಪಾಠಶಾಲೆ ಚನ್ನಗಿರಿ 1962 ೧.ಬಿ.ಕೆ.ಶೇಷಾಚಲ ರಾವ್

೨.ನರಸಿ೦ಹ

15 ತಗ್ಗಿನಮಠ ಸ೦ಸ್ಕೃತ ಪಾಠಶಾಲೆ ಹರಪನಹಳ್ಳಿ 1968  
16 ಚನ್ನಮಲ್ಲಿಕಾರ್ಜುನಸ್ವಾಮಿ ಸ೦ಸ್ಕೃತ ಶಾಲೆ ಹೊನ್ನಾಳಿ 1977 ೧.ಪರಶಿವಮೂರ್ತಿ

೨.ನಿಜಗುಣ ಶಿವಮೂರ್ತಿ.ಹೆಚ್.ಎಸ್

೩.ಎಮ್.ಆರ್.ಶ್ರೀಧರ್

17 ದಿಡ್ಡಿ ಆಂಜನೇಯಸ್ವಾಮಿ ಸ೦ಸ್ಕೃತ ಶಾಲೆ ಹೊನ್ನಾಳಿ 1941 ಸಿ.ಸತ್ಯನಾರಾಯಣ ರಾವ್

 

4.  ಗುಲ್ಬರ್ಗ ಜಿಲ್ಲೆ  
18 ಗುರುಬಸವೇಶ್ವರ ಸ೦ಸ್ಕೃತ ಪಾಠಶಾಲೆ ಮುಕ್ತಂಪೂರ, ಗುಲ್ಬರ್ಗ 1973 ಶ೦ಭುಲಿ೦ಗಪ್ಪ
19 ಗಾಯತ್ರಿ ಸ೦ಸ್ಕೃತ ಪಾಠಶಾಲೆ ಗಾಜಿಪುರ, ಗುಲ್ಬರ್ಗ 1974 ೧.ಡಾ.ಹನುಮ೦ತ.ಎಸ್.ಜೋಶಿ

೨.ವಿಲಾಸ ಮಶಾಲಕರ

20 ಜಾÕನಗಂಗ ಸ೦ಸ್ಕೃತ ಪಾಠಶಾಲೆ ವಿಠಲಮಂದಿರ, ಗುಲ್ಬರ್ಗ 1986 ಸುವರ್ಣಲತ ಕೆ ಪುರೋಹಿತ್
21 ಶಿವರುದ್ರ ಶಿವಾಚಾರ್ಯ ಸ೦ಸ್ಕೃತ ಶಾಲೆ ಮಹಾಂತಪುರ, ಅಫ್ಜಲ್ಪುರ ತಾಲ್ಲೂಕು 1984 ಮಲ್ಲನಗೌಡ.ಎನ್.ಮಾಲಿಪಾಟಿಲ್

 

5.  ರಾಯಚೂರು ಜಿಲ್ಲೆ  
22 ಜ್ಞಾನಗಂಗ ಸ೦ಸ್ಕೃತ ಪಾಠಶಾಲೆ ವಿ.ವಿ.ಗಿರಿ ರಸ್ತೆ, ರಾಯಚೂರು 1986 ಗುರುರಾಜ್ ಡಾಲ್ಪಿ

 

6.  ಬಳ್ಳಾರಿ ಜಿಲ್ಲೆ  
23 ಶ್ರೀಮದ್ಜಗದ್ಗುರುರೇಣುಕಾಚಾರ್ಯ  ಸ೦ಸ್ಕೃತ ಪಾಠಶಾಲೆ ಬ್ರೂಸ್ಪೇಟೆ, ರೆಡ್ಡಿಬೀದಿ, ಬಳ್ಳಾರಿ 1976 ೧.ಎಮ್.ಮ೦ಜುನಾಥ್

೨.ಡಿ.ದ್ಯಾಮಪ್ಪ

24 ಉಜ್ಜಯಿನಿ ಜಗದ್ಗುರು ಸಿದ್ದೇಶ್ವರ ಸ೦ಸ್ಕೃತ ಪಾಠಶಾಲೆ ಬಂಡಿವೋಟ, ಬಳ್ಳಾರಿ 1976 ಚ೦ದ್ರಶೇಕರಯ್ಯ
24 ಶಿವಶಂಕರಸ್ವಾಮಿ ಸ೦ಸ್ಕೃತ ಪಾಠಶಾಲೆ ಕೊಟ್ಟೂರು, ಹರಪ್ಪನಹಳ್ಳಿ ತಾಲ್ಲೂಕು 1984 ೧.ಡಿ.ಕೊಟ್ರೇಶಿ

೨.ಯು.ಎಮ್.ವೀರಭದ್ರಸ್ವಾಮಿ

೩.ಕೆ.ಮ೦ಜುನಾಥ್

26 ಹಿರೇಮಠ ವಿದ್ಯಾಪೀಠ ಸ೦ಸ್ಕೃತ ಪಾಠಶಾಲೆ ಬಾಪೂಜಿನಗರ, ಕೂಡ್ಲಿಗಿ 1982 ಶ್ರೀಮತಿ ವಿಶಾಲಾಕ್ಷಿ.ಜಿ.ದೇಶಪಾ೦ಡೆ

 

7. ಯಾದಗಿರಿ ಜಿಲ್ಲೆ  
27 ಚರಬಸವೇಶ್ವರ ಸ೦ಸ್ಕೃತ ಪಾಠಶಾಲೆ ಶಹಾಪುರ 1979 ೧.ವಿಶ್ವನಾಥ್.ಎಮ್.ಗದ್ದುಗೆ

೨.ಮೃತ್ಯು೦ಜಯ ಚಿಕ್ಕಮಠ

28 ವಿದ್ಯಾರಣ್ಯ ಸ೦ಸ್ಕೃತ ಪಾಠಶಾಲೆ ರಂಗಂಪೇಟೆ ಸುರುಪುರ ತಾಲ್ಲೂಕು 1978  

 

 

 

 

 

Comments are closed.