ಸ್ಪರ್ಧೆಗಳು

ಎಲ್ಲಾ ಪಾಠಶಾಲೆಗಳಲ್ಲಿ ಪ್ರತಿವರ್ಷವೂ ಗೀತಾ ಕಂಠಪಾಠ,ಪ್ರಬಂಧ,ಭಾಷಣ,ಪಠ್ಯವಾಚನ,ಕಥಾಕಥನ ಇತ್ಯಾದಿ ಸ್ಪರ್ಧೆಗಳನ್ನು ಕಡ್ಡಾಯವಾಗಿ ನಡೆಸುತ್ತಾರೆ.ರಾಜ್ಯಮಟ್ಟದ ಸ್ಪರ್ಧೆಗಳೂ ಈ ಕೆಳಕಂಡ ಶೀರ್ಷಿಕೆಯಲ್ಲಿ ನಡೆಯುತ್ತವೆ.

(1)ಪ್ರಥಮಾ ತರಗತಿಗಳಿಗೆ ಸ್ಪರ್ಧೆಗಳು:

a.ಗೀತಾ ಕಂಠಪಾಠ
b.ಕಥಾಕಥನಮ್(ಸಂಸ್ಕೃತ ಕಥೆ)
c.ಪಠ್ಯವಾಚನಮ್(ಸಂಸ್ಕೃತದಲ್ಲಿ ಓದುವುದು)

(2)ಕಾವ್ಯ ತರಗತಿಗಳಿಗೆ ಸ್ಪರ್ಧೆ:

a.ಕಂಠಪಾಠ(ಕುಮಾರಸಂಭವದ ಐದನೇ ಸ್ವರ್ಗ)
b.ಪ್ರಬಂಧಃ(ಕಾವ್ಯದ ವಿಷಯದಲ್ಲಿ)
c.ಭಾಷಣ(ಕಾವ್ಯದ ವಿಷಯದಲ್ಲಿ)

(3)ಸಾಹಿತ್ಯ ತರಗತಿಗಳಿಗೆ ಸ್ಪರ್ಧೆಗಳು:

a.ಕಂಠಪಾಠಃ(ಅಷ್ಟಾಧ್ಯಾಯೀ,೧,೨ ಅಧ್ಯಾಯಗಳು ಅಥವಾ ತರ್ಕಸಂಗ್ರಹ ಶಾಬ್ದಬೋಧ)
b.ಪ್ರಬಂಧಃ (ಒಂದು ಶಾಸ್ತ್ರೀಯ ವಿಷಯದಲ್ಲಿ)
c.ಭಾಷಣಮ್ (ಒಂದು ಶಾಸ್ತ್ರೀಯ ವಿಷಯದಲ್ಲಿ)

Comments are closed.