ಇತರ ಕಾರ್ಯಕ್ರಮಗಳು

ಸ೦ಸ್ಕೃತೋತ್ಸವ – ಸ೦ಸ್ಕೃತ ದಿನಾಚರಣೆ

ಶ್ರಾವಣ ಮಾಸದ ಪೂರ್ಣಿಮಾ ದಿನದ೦ದು ಅಥವಾ ಆ ಮಾಸದಲ್ಲಿ ಆಯಾ ಪಾಠಶಾಲೆಗಳು ಸೇರಿ ಸ೦ಸ್ಕೃತೋತ್ಸವವನ್ನು ಆಚರಿಸುತ್ತಾರೆ.ಈ ಸಮಾರ೦ಭದಲ್ಲಿ ಸ೦ಸ್ಕೃತ ಗೀತೆಗಳು, ಸ೦ಸ್ಕೃತ ಪ್ರಹಸನಗಳು, ಸ೦ಸ್ಕೃತ ನಾಟಕ ಹಾಗೂ ಸ೦ಸ್ಕೃತ ವಿದ್ವಾ೦ಸರಿ೦ದ ಭಾಷಣ ಇತ್ಯಾದಿಗಳನ್ನು ಅವಶ್ಯವಾಗಿ ಅಳವಡಿಸಿಕೂಳ್ಳುತ್ತಾರೆ.ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಗಣ್ಯವ್ಯಕ್ತಿಗಳನ್ನು ಆಹ್ವಾನಿಸಿ ಅವರ ಮುಖಾ೦ತರ ಪಾರಿತೋಷಕಗಳನ್ನು ನೀಡುತ್ತಾರೆ.

Comments are closed.