ಮುಖಪುಟ


ಹೊಸತು


ಪ್ರಕಟಣೆಗಳು
ವಾರ್ತೆಗಳು
ಕಾರ್ಯಕ್ರಮಗಳು
ದಿನಕ್ಕೊಂದು ಸುಭಾಷಿತ  • ಕಸ್ಯಚಿತ್ ಕಿಮಪಿ ನೋ ಹರಣೀಯಂ

    ಕಸ್ಯಚಿತ್ ಕಿಮಪಿ ನೋ ಹರಣೀಯಂ ಮರ್ಮವಾಕ್ಯಮಪಿ ನೋಚ್ಚರಣೀಯಮ್ |
    ಶ್ರೀಪತೇ: ಪದಯುಗಂ ಸ್ಮರಣೀಯಂ ಲೀಲಯಾ ಭವಜಲಂ ತರಣೀಯಮ್ ||

    ಪರರ ಯಾವುದೇ ವಸ್ತುವನ್ನು ಅಪಹರಿಸಬಾರದು. ಬೇರೆಯವರಿಗೆ ನೋವಾಗುವಂತಹ ಮಾತುಗಳನ್ನು ಆಡಬಾರದು. ಶ್ರೀಹರಿಯ ಚರಣಗಳನ್ನು ಧ್ಯಾನಿಸಿ, ಸುಲಭವಾಗಿ ಈ ಸಂಸಾರಸಾಗರವನ್ನು ದಾಟಬೇಕು.


Comments are closed.